#BBK8: ಬಿಗ್​ಬಾಸ್​ ಸೀಸನ್​ 8ರ ಟಾಪ್​ 3 ಫೈನಲಿಸ್ಟ್​ಗಳು ಖಚಿತವಾಗಿಯೂ ಇವರಂತೆ!

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8ನೇ ಆವೃತ್ತಿಯು ಮುಗಿಯುವ ಹಂತಕ್ಕೆ ಬಂದಿದ್ದು, ಈಗಾಗಲೇ ಫೈನಲ್​ನಲ್ಲಿ ಯಾರು ಗೆಲ್ಲಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿದೆ. ಎಲ್ಲವು ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಶೋ ಮುಗಿಯಬೇಕಿತ್ತು. ಆದರೆ, ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಶೋ ಅರ್ಧಕ್ಕೆ ಮೊಟಕುಕೊಂಡು ಮತ್ತೆ ಆರಂಭವಾಗಿದೆ. ಆದರೂ ಶೋ ಮೇಲಿನ ವೀಕ್ಷಕರ ಆಸಕ್ತಿಯೇನೂ ಕಡಿಮೆ ಆಗಿಲ್ಲ. ಬಿಗ್​ಬಾಸ್​ ಶೋ ಮುಗಿಯಲು ಇನ್ನು ಮೂರೇ ವಾರ ಬಾಕಿ ಇದೆ. ಇದರ ನಡುವೆ ಬಿಗ್​ಬಾಸ್​ ವೀಕ್ಷಕರು ಈ ಬಾರಿ ಯಾರು ಗೆಲ್ಲಬಹುದು ಎಂದು ಊಹಿಸಿದ್ದಾರೆ. … Continue reading #BBK8: ಬಿಗ್​ಬಾಸ್​ ಸೀಸನ್​ 8ರ ಟಾಪ್​ 3 ಫೈನಲಿಸ್ಟ್​ಗಳು ಖಚಿತವಾಗಿಯೂ ಇವರಂತೆ!