ಫನ್​ ಬಕೆಟ್​ ಭಾರ್ಗವನ ಕಾಮಕಾಂಡ ಬಿಚ್ಚಿಟ್ಟ ವಿಶಾಖಪಟ್ಟಣಂ ಎಸಿಪಿ: ಸಂತ್ರಸ್ತ ಬಾಲಕಿಗ್ಯಾಕೆ ಈ ದುರಾಸೆ ಬಂತು!

ವಿಜಯವಾಡ: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿ ಮಾಡಿದ ಆರೋಪದ ಮೇಲೆ ಟಿಕ್​ಟಾಕ್​ ಖ್ಯಾತಿಯ ಫನ್​ ಬಕೆಟ್​ ಭಾರ್ಗವ ಬಂಧನವಾಗಿದ್ದು, ಪ್ರಕರಣ ಕುರಿತ ಸಮಗ್ರ ಮಾಹಿತಿಯನ್ನು ವಿಶಾಖಪಟ್ಟಣಂ ನಗರದ ಸಹಾಯಕ ಪೊಲೀಸ್​ ಆಯುಕ್ತರಾದ ಪ್ರೇಮ್​ ಕಾಜಲ್​ ಮಾಧ್ಯಮಗಳ ಮುಂದೆ ವಿವರಿಸಿದರು. ಟಿಕ್​ಟಾಕ್​ನಲ್ಲಿ ನಾನೊರ್ವ ಬಿಗ್​ ಸ್ಟಾರ್​ ಟಿಕ್​ಟಾಕ್ (ಪ್ರಸ್ತುತ ಭಾರತದಲ್ಲಿ ಬ್ಯಾನ್​ ಆಗಿದೆ) ಮೂಲಕ ಬಾಲಕಿಯನ್ನು ಪರಿಚಯಿಸಿಕೊಂ​ಡ ಆರೋಪಿ ಭಾರ್ಗವ, ಟಿಕ್​ಟಾಕ್​ನಲ್ಲಿ ನಾನೊರ್ವ ಬಿಗ್​ ಸ್ಟಾರ್​ ಬೇರೆ ಮಾಧ್ಯಮಗಳಲ್ಲಿ ಅವಕಾಶ ಕೊಡಿಸುತ್ತೇನೆಂದು ಪುಸಲಾಯಿಸಿದ್ದ. ಹೀಗೆ ಪರಿಚಯ … Continue reading ಫನ್​ ಬಕೆಟ್​ ಭಾರ್ಗವನ ಕಾಮಕಾಂಡ ಬಿಚ್ಚಿಟ್ಟ ವಿಶಾಖಪಟ್ಟಣಂ ಎಸಿಪಿ: ಸಂತ್ರಸ್ತ ಬಾಲಕಿಗ್ಯಾಕೆ ಈ ದುರಾಸೆ ಬಂತು!