ಬಿಗ್​ಬಾಸ್​ಗೆ ರೇಪ್​ ಆರೋಪಿ ಫನ್​ ಬಕೆಟ್​ ಭಾರ್ಗವನ ಎಂಟ್ರಿ? ಆಯೋಜಕರು ಕೊಟ್ಟ ಸ್ಪಷ್ಟನೆ ಹೀಗಿದೆ…

ಹೈದರಾಬಾದ್​: ತೆಲುಗಿನಲ್ಲಿ ಬಿಗ್​​ಬಾಸ್​ 5ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್​ ಆರಂಭದಲ್ಲಿ ರಿಯಾಲಿಟಿ ಶೋ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಬಾರಿಯು ಅಕ್ಕಿನೇನಿ ನಾಗಾರ್ಜುನ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇತ್ತೀಚೆಗಷ್ಟೇ ಪ್ರೋಮೋ ಶೂಟ್​ ಸಹ ಪೂರ್ಣಗೊಳಿಸಿದ್ದಾರೆ. ಆಗಸ್ಟ್​ 15ರಿಂದ ಪ್ರೋಮೋ ಸ್ಟಾರ್​ ಮಾ ಚಾನೆಲ್​ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಈಗಾಗಲೇ ಯಾವೆಲ್ಲ ಸ್ಪರ್ಧಿಗಳು ಶೋನಲ್ಲಿ ಭಾಗವಹಿಸಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ. ತಾಜಾ ಬೆಳವಣಿಗೆಯೆಂಬಂತೆ ಟಿಕ್​ಟಾಕ್​​ ಸ್ಟಾರ್​ ಫನ್​ ಬಕೆಟ್​ ಭಾರ್ಗವ ಬಿಗ್​ಬಾಸ್​ ಮನೆ ಸೇರಲಿದ್ದಾರೆ ಎಂಬ … Continue reading ಬಿಗ್​ಬಾಸ್​ಗೆ ರೇಪ್​ ಆರೋಪಿ ಫನ್​ ಬಕೆಟ್​ ಭಾರ್ಗವನ ಎಂಟ್ರಿ? ಆಯೋಜಕರು ಕೊಟ್ಟ ಸ್ಪಷ್ಟನೆ ಹೀಗಿದೆ…