ಜ್ವರ ಎಂದು ಆಸ್ಪತ್ರೆಗೆ ಹೋದ ಮಹಿಳೆಯ ಶ್ವಾಸಕೋಶದಲ್ಲಿ ಕಾಂಡೋಮ್ ಪತ್ತೆ: 6 ತಿಂಗಳಿಂದ ಮುಚ್ಚಿಟ್ಟಿದ್ದ ರಹಸ್ಯ ಬಯಲು!

ನವದೆಹಲಿ: ಆರು ತಿಂಗಳಿಂದ ದಪ್ಪ ಸಿಂಬಳ, ಕೆಮ್ಮು ಮತ್ತು ಜ್ವರದಂತಹ ಲಕ್ಷಣಗಳನ್ನು ಹೊಂದಿದ ಮಹಿಳೆಯೊಬ್ಬಳು ಕ್ಷಯ ರೋಗ ಇರಬಹುದು ಎಂಬ ಭಯದಿಂದ ತಪಾಸಣೆಗೆಂದು ಆಸ್ಪತ್ರೆಗೆ ಹೋದಾಗ ಆಕೆ ಆರು ತಿಂಗಳಿಂದ ಬಚ್ಚಿಟ್ಟಿದ್ದ ರಹಸ್ಯ ಬಯಲಾಗಿದೆ. ಶಾಲಾ ಶಿಕ್ಷಕಿಯಾಗಿರುವ ಮಹಿಳೆ, ತಾನು ಕ್ಷಯ ರೋಗದಿಂದ ಬಳಲುತ್ತಿರುವುದಾಗಿ ಭಾವಿಸಿದ್ದಳು. ಆಸ್ಪತ್ರೆಗೆ ಭೇಟಿ ನೀಡಿದಾಗ ತಪಾಸಣೆ ನಡೆಸಿದ ವೈದ್ಯರು ಕ್ಷಯ ರೋಗ ಕುರಿತು ಅನೇಕ ಪರೀಕ್ಷೆಗಳನ್ನು ಮಾಡಿಸಿದಾಗ ಯಾವುದರಲ್ಲೂ ಪಾಸಿಟಿವ್​ ಬರದಿರುವುದನ್ನು ಗಮನಿಸಿದ್ದಾರೆ. ಬಳಿಕ ಸಮಸ್ಯೆ ಏನಿರಬಹುದು ಎಂದು ತಿಳಿಯಲು ಎಕ್ಷ್​ರೇ … Continue reading ಜ್ವರ ಎಂದು ಆಸ್ಪತ್ರೆಗೆ ಹೋದ ಮಹಿಳೆಯ ಶ್ವಾಸಕೋಶದಲ್ಲಿ ಕಾಂಡೋಮ್ ಪತ್ತೆ: 6 ತಿಂಗಳಿಂದ ಮುಚ್ಚಿಟ್ಟಿದ್ದ ರಹಸ್ಯ ಬಯಲು!