ಖಂಡಿತ ಅದು ಸಮಂತಾನೇ… ಮಾಧ್ಯಮದವರ ಈ ಪ್ರಶ್ನೆಗೆ ಮಾಜಿ ಪತ್ನಿಯ ಹೆಸರನ್ನೇ ಉತ್ತರಿಸಿದ ನಾಗಚೈತನ್ಯ!

ಹೈದರಾಬಾದ್​: ನಟ ನಾಗಚೈತನ್ಯ ತಮ್ಮ ಬಂಗಾರರಾಜು ಚಿತ್ರದ ಪ್ರಚಾರ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹೋದಲೆಲ್ಲ ಅವರ ಸಿನಿಮಾಗಿಂತ ವೈಯಕ್ತಿಕ ಬದುಕಿನ ಬಗ್ಗೆಯೇ ಪ್ರಶ್ನಿಸಲಾಗುತ್ತಿದೆ. ಮಾಜಿ ಪತ್ನಿ ಸಮಂತಾ ಬಗ್ಗೆಯೇ ಕೇಳಲಾಗುತ್ತಿದೆ. ಆದರೆ, ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದ ನಾಗಚೈತನ್ಯ ಪ್ರಬುದ್ಧತೆಯಿಂದ ಮಾತನಾಡುವ ಮೂಲಕ ಇರುಸು-ಮುರುಸು ಮಾಡಿಕೊಳ್ಳದೇ ಜಾಣತನ ಮೆರೆಯುತ್ತಿದ್ದಾರೆ. ಇತ್ತೀಚೆಗೆ ಬಾಲಿವುಡ್​ ಮಾಧ್ಯಮಗಳಿಗೆ ನಾಗಚೈತನ್ಯ ಸಂದರ್ಶನವನ್ನು ನೀಡಿದರು. ಈ ವೇಳೆ ಕೇಳಲಾದ ಕೆಲ ತಮಾಷೆಯ ಪ್ರಶ್ನೆಗಳಿಗೆ ತಮಾಷೆಯಾಗೇ ನಾಗಚೈತನ್ಯ ಉತ್ತರ ನೀಡಿದರು. ಇದುವರೆಗೂ ತೆರೆಯ ಮೇಲೆ ಯಾವ ಹೀರೋಯಿನ್​ ಜತೆ … Continue reading ಖಂಡಿತ ಅದು ಸಮಂತಾನೇ… ಮಾಧ್ಯಮದವರ ಈ ಪ್ರಶ್ನೆಗೆ ಮಾಜಿ ಪತ್ನಿಯ ಹೆಸರನ್ನೇ ಉತ್ತರಿಸಿದ ನಾಗಚೈತನ್ಯ!