VIDEO| ಚಲಿಸುವ ರೈಲಿನ ಕೆಳಗೆ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದ ವ್ಯಕ್ತಿಗೆ ಮೆಚ್ಚುಗೆಯ ಮಹಾಪೂರ!

ಭೋಪಾಲ್​: ಮಧ್ಯಪ್ರದೇಶದ ಭೋಪಾಲ್​ನಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಮಗುವನ್ನು ಉಳಿಸಲು ವ್ಯಕ್ತಿಯೊಬ್ಬ ಮೈನವಿರೇಳಿಸುವ ಸಾಹಸವನ್ನು ಮಾಡಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಫೆ. 5ರಂದು ನಡೆದ ಘಟನೆ ಇದಾಗಿದೆ. ಆ ದಿನ ಸಂಜೆ ಮೊಹಮ್ಮದ್​ ಮೆಹಬೂಬ್​ ಎಂಬಾತ ಭೋಪಾಲ್​ನ ಬರ್ಖೇದಿ ಏರಿಯಾದಲ್ಲಿ ನಮಾಜ್​ ಮಾಡಿ ತನ್ನ ಸ್ನೇಹಿತನೊಂದಿಗೆ ಹಿಂದಿರುಗುವಾಗ ಗೂಡ್ಸ್​ ಟ್ರೈನ್​ ಬರುವುದನ್ನು ನೋಡಿ ಹತ್ತಿರದಲ್ಲೇ ಇದ್ದ ರೈಲ್ವೆ ಕ್ರಾಸ್​ ಬಳಿ ನಿಂತಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿಯೇ ಪಾಲಕರೊಂದಿಗೆ ನಿಂತಿದ್ದ ಬಾಲಕಿಯೊಬ್ಬಳು ಇದ್ದಕ್ಕಿದ್ದಂತೆ … Continue reading VIDEO| ಚಲಿಸುವ ರೈಲಿನ ಕೆಳಗೆ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದ ವ್ಯಕ್ತಿಗೆ ಮೆಚ್ಚುಗೆಯ ಮಹಾಪೂರ!