ಪ್ರೀತಿಸಿ ಮದ್ವೆಯಾದ ಸಬ್​ ಇನ್ಸ್​ಪೆಕ್ಟರ್​ ಬಾಳಲ್ಲಿ ದುರಂತ: ಗಂಡನ ಹಿಂದೆಯೇ ಪತ್ನಿಯ ಜೀವನವು ಅಂತ್ಯ

ಪಟನಾ: ಬಿಹಾರದ ಬರೌನಿ ಪೋಲೀಸ್ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಪ್ರೀತಿ ಶರ್ಮಾ ಎಂಬುವರು ಆತ್ಮಹತ್ಯೆಗೆ ಶರಣಾಗಿರುವುದು ಸ್ಥಳೀಯವಾಗಿ ಭಾರೀ ಚರ್ಚೆಯಾಗುತ್ತಿದೆ. ಸಾಕಷ್ಟು ಮಾತ್ರೆ ಸೇವಿಸಿ ನಿತ್ರಾಣ ಸ್ಥಿತಿಯಲ್ಲಿದ್ದ ಪ್ರೀತಿ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆಗೆ ಸ್ಪಂದಿಸಿದೇ ಪ್ರೀತಿ ಕೊನೆಯುಸಿರೆಳೆದಿದ್ದಾರೆ. ಪ್ರೀತಿ 2018ನೇ ಬ್ಯಾಚ್​ನ ಬಿಹಾರ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​. ಪ್ರಸ್ತುತ ಬರೌನಿ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕಳೆದ 1 ತಿಂಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ನಿರಂತರ ರಜೆಯಲ್ಲಿದ್ದರು. ಗಂಡನ ಸಾವಿನ ಆಘಾತದಲ್ಲಿದ್ದ ಪ್ರೀತಿ ತವರು ಮನೆಯಲ್ಲೇ ವಾಸವಿದ್ದರು … Continue reading ಪ್ರೀತಿಸಿ ಮದ್ವೆಯಾದ ಸಬ್​ ಇನ್ಸ್​ಪೆಕ್ಟರ್​ ಬಾಳಲ್ಲಿ ದುರಂತ: ಗಂಡನ ಹಿಂದೆಯೇ ಪತ್ನಿಯ ಜೀವನವು ಅಂತ್ಯ