ನಗರವನ್ನೇ ಬೆಚ್ಚಿಬೀಳಿಸಿದ ನಾಲ್ವರು ಮಹಿಳೆಯರ ದಿಢೀರ್ ನಾಪತ್ತೆ! ಒಂದೊಂದು ಪ್ರಕರಣವೂ ವಿಭಿನ್ನ

ಹೈದರಾಬಾದ್​: ಹೈದರಾಬಾದ್​ನ ಒಂದೇ ಕ್ಷೇತ್ರದ ವಿವಿಧ ಭಾಗಗಳಿಂದ ನಾಲ್ವರು ಮಹಿಳೆಯರು ನಾಪತ್ತೆಯಾಗಿರುವುದಾಗಿ ಭಾನುವಾರ ಒಂದೇ ದಿನ ದೂರು ದಾಖಲಾಗಿರುವುದು ಸ್ಥಳೀಯ ಜನರನ್ನು ಭಾರೀ ಆತಂಕಕ್ಕೆ ದೂಡಿದೆ. ಹೈದರಾಬಾದ್​ನ ಮಲ್ಕಜ್​ಗಿರಿ ಕ್ಷೇತ್ರದ ವಿವಿಧ ಭಾಗಗಳಿಂದ ಮಹಿಳೆಯರು ಪತ್ತೆಯಾಗಿರುವುದಾಗಿ ನಾರೇದ್​ ಮೆಹ್ತಾ ವೃತ್ತ ನಿರೀಕ್ಷಕ ನರಸಿಂಹಸ್ವಾಮಿ ಮಾಹಿತಿ ನೀಡಿದ್ದಾರೆ. ಪೊಲೀಸ್​ ಮಾಹಿತಿಯ ಪ್ರಕಾರ ಸಫಿಲ್ಗುಡಾ (ಮುಘಲ್​ ಕಾಲನಿ)ಪೊಲೀಸ್​ ಠಾಣಾ ವ್ಯಾಪ್ತಿಯ ನಿವಾಸಿ ಠಾಕೂರ್​ ರಾಜೇಶ್ವರಿ (29) ಮನೆಯನ್ನು ಲಾಕ್​ ಮಾಡಿ ಹೊರಹೋದ ಮಹಿಳೆ ಮರಳಿ ಬರಲೇ ಇಲ್ಲ. ಈ ಸಂಬಂಧ … Continue reading ನಗರವನ್ನೇ ಬೆಚ್ಚಿಬೀಳಿಸಿದ ನಾಲ್ವರು ಮಹಿಳೆಯರ ದಿಢೀರ್ ನಾಪತ್ತೆ! ಒಂದೊಂದು ಪ್ರಕರಣವೂ ವಿಭಿನ್ನ