ವಯಾಗ್ರ ತಂದ ಆಪತ್ತು! ಲೈಂಗಿಕ ಕ್ರಿಯೆಗೆ ಒಪ್ಪದ 61ರ ಪತ್ನಿಯನ್ನೇ ಬರ್ಬರ ಹತ್ಯೆಗೈದ 80ರ ವೃದ್ಧ

ರೋಮ್​: ವಯಾಗ್ರ ಮಾತ್ರೆ ಸೇವಿಸಿದ್ದ ವೇಳೆ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡದ 61 ವರ್ಷದ ಪತ್ನಿಯನ್ನೇ 80 ವರ್ಷದ ವೃದ್ಧನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ಇಟಲಿಯಲ್ಲಿ ನಡೆದಿದೆ. ನತಾಲಿಯಾ ಕೈರೋ ಚೊಕ್​ (61) ಕೊಲೆಯಾದ ದುರ್ದೈವಿ. ಲೈಂಗಿಕ ಕ್ರಿಯೆಗೆ ಒಪ್ಪಲಿಲ್ಲ ಅಂತಾ ಪತಿ ವಿಟೋ ಕಂಗಿನಿ (80) ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಬ್ಬರು ಇತ್ತೀಚೆಗಷ್ಟೇ ಕ್ರಿಸ್​ಮಸ್​ ಆಚರಣೆ ಮಾಡಿದ್ದರು. ಇದೇ ಸಂದರ್ಭದಲ್ಲಿ ವಿಟೋ, ಪತ್ನಿ ನತಾಲಿಯಾ ಜತೆ ಲೈಂಗಿಕ ಕ್ರಿಯೆ ನಡೆಸಲು ಬಯಸಿದ್ದ. ತನ್ನ … Continue reading ವಯಾಗ್ರ ತಂದ ಆಪತ್ತು! ಲೈಂಗಿಕ ಕ್ರಿಯೆಗೆ ಒಪ್ಪದ 61ರ ಪತ್ನಿಯನ್ನೇ ಬರ್ಬರ ಹತ್ಯೆಗೈದ 80ರ ವೃದ್ಧ