ಡಿವೋರ್ಸ್​ ಬಳಿಕ ನಟಿ ಅಮಲಾ ಪೌಲ್​ ಹಾದಿಯನ್ನೇ ಅನುಸರಿಸಿದ ನಟಿ ಸಮಂತಾ..!

ಹೈದರಾಬಾದ್​: ನಟಿ ಸಮಂತಾ ಅವರು ಡಿವೋರ್ಸ್​ ನಂತರ ನಟಿ ಅಮಲಾ ಪೌಲ್​ ಅವರ ಹಾದಿಯನ್ನೇ ಹಿಡಿದಿದ್ದಾರೆ. ಅಮಲಾ ಅವರು ನಿರ್ದೇಶಕ ಎ.ಎಲ್​. ವಿಜಯ್ ಜತೆ ಸಪ್ತಪದಿ ತುಳಿದು ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದುಕೊಂಡರು. ಅದಾದ ಬಳಿಕ ಸಿನಿಮಾ ರಂಗಕ್ಕೆ ಮರು ಪ್ರವೇಶ ಪಡೆದ ಅಮಲಾ, ತಮ್ಮ ಮೇಲಿನ ಗಮನ ಸೆಳೆಯಲು ಹಾಟ್​ ಫೋಟೋಶೂಟ್​ ಮೊರೆ ಹೋದರು. ಅಲ್ಲದೆ, ಸಿನಿಮಾಗಳಲ್ಲಿ ಬೋಲ್ಡ್​ ಸೀನ್​ಗಳಲ್ಲಿ ಕಾಣಿಸಿಕೊಂಡರು. ಈಗಲೂ ಸಹ ಗ್ಲಾಮರಸ್​ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಪಡ್ಡೆ ಹುಡುಗರ … Continue reading ಡಿವೋರ್ಸ್​ ಬಳಿಕ ನಟಿ ಅಮಲಾ ಪೌಲ್​ ಹಾದಿಯನ್ನೇ ಅನುಸರಿಸಿದ ನಟಿ ಸಮಂತಾ..!