ಟೆಕ್ಸಾಸ್​ ಫೈರಿಂಗ್​ ಪ್ರಕರಣ: ಶಾಲಾ ಮಕ್ಕಳ ಮೇಲಿನ ದಾಳಿಗೂ ಮುನ್ನ ದಾಳಿಕೋರ ಸುಳಿವು ಕೊಟ್ಟಿದ್ದನಾ?

ನ್ಯೂಯಾರ್ಕ್​: ಮಂಗಳವಾರ ಶಸ್ತ್ರಧಾರಿ ಯುವಕನೊಬ್ಬ ಅಮೆರಿಕದ ಟೆಕ್ಸಾಸ್​ನಲ್ಲಿರುವ ಶಾಲೆಯೊಂದನ್ನು ಗುರಿಯಾಗಿರಿಸಿ ನಡೆಸಿದ ಗುಂಡಿನ ದಾಳಿಗೆ 18 ಶಾಲಾ ಮಕ್ಕಳು ಸೇರಿದಂತೆ 21 ಮಂದಿ ಸಾವಿಗೀಡಾಗಿದ್ದಾರೆ. ದಾಳಿಕೋರನ ವಯಸ್ಸು ಕೇವಲ 18 ಎಂಬುದೇ ಆತಂಕಕಾರಿ ಸಂಗತಿ. ದಾಳಿ ಮಾಡುವ ಮುನ್ನ ಆತ ಇನ್​ಸ್ಟಾಗ್ರಾಂನಲ್ಲಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ. ದಾಳಿಕೋರನ ಹೆಸರು ಸಾಲ್ವಡೋರ್​ ರಾಮೋಸ್​, ದಾಳಿ ನಡೆಸುವ ಕೆಲವು ದಿನಗಳ ಮೊದಲೇ ಆತ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೈಫಲ್‌ಗಳು ಮತ್ತು ಮದ್ದುಗುಂಡುಗಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದ. ಆತ … Continue reading ಟೆಕ್ಸಾಸ್​ ಫೈರಿಂಗ್​ ಪ್ರಕರಣ: ಶಾಲಾ ಮಕ್ಕಳ ಮೇಲಿನ ದಾಳಿಗೂ ಮುನ್ನ ದಾಳಿಕೋರ ಸುಳಿವು ಕೊಟ್ಟಿದ್ದನಾ?