ಸಾವಿನ ದವಡೆಯಲ್ಲಿ ಸಿಲುಕ್ಕಿದ್ದ ಯುವನಟಿಯ ಪ್ರಾಣ ಉಳಿಸಿದ ನೆಟ್ಟಿಗರು! ಸ್ವಲ್ಪ ತಡವಾಗಿದ್ರೂ ಜೀವ ಹೋಗ್ತಿತ್ತು

ಕೋಲ್ಕತಾ: ಸಾಲು ಸಾಲು ನಟಿಯರು ಹಾಗೂ ಮಾಡೆಲ್​ಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ನೋಡಿದರೆ, ಪಶ್ಚಿಮ ಬಂಗಾಳದ ಮನರಂಜನಾ ಲೋಕದಲ್ಲಿ ಏನು ನಡೆಯುತ್ತಿದೆ ಎಂಬ ಪ್ರಶ್ನೆ ಕಾಡುತ್ತದೆ. ಆದರೆ, ಉತ್ತರ ಮಾತ್ರ ನಿಗೂಢವಾಗಿಯೇ ಇದೆ. ಈಗಾಗಲೇ ಬಂಗಾಳಿ ಯುವನಟಿ ಪಲ್ಲವಿ ದೇ, ನಟಿ, ರೂಪದರ್ಶಿ ಬಿದಿಶಾ ಡಿ. ಮಂಜುದಾರ್, ಪ್ರಖ್ಯಾತ ಮಾಡೆಲ್​ ಮಂಜುಶಾ ನಿಯೋಗಿ ಹಾಗೂ ಮಾಡೆಲ್​ ಸರಸ್ವತಿ ದಾಸ್​ (18) ಮೃತದೇಹ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಂಗಾಳದ ಗ್ಲಾಮರಸ್​ ಜಗತ್ತು ತಲ್ಲಣಗೊಂಡಿದೆ. ಇದೀಗ ಮತ್ತೊಬ್ಬ ಕಿರುತೆರೆ ನಟಿ ಆತ್ಮಹತ್ಯೆಗೆ … Continue reading ಸಾವಿನ ದವಡೆಯಲ್ಲಿ ಸಿಲುಕ್ಕಿದ್ದ ಯುವನಟಿಯ ಪ್ರಾಣ ಉಳಿಸಿದ ನೆಟ್ಟಿಗರು! ಸ್ವಲ್ಪ ತಡವಾಗಿದ್ರೂ ಜೀವ ಹೋಗ್ತಿತ್ತು