ಮನೆ ಎದುರಿಗಿದ್ದ ಕಾಮುಕನಿಂದ ನಿರಂತರ ಲೈಂಗಿಕ ಕಿರುಕುಳ ಸಹಿಸದೇ ಸಾವಿನ ಹಾದಿ ಹಿಡಿದ ಮಹಿಳೆ

ಆದಿಲ್​ಬಾದ್​: ಎದುರು ಮನೆಯ ವ್ಯಕ್ತಿಯಿಂದ ಲೈಂಗಿಕ ಕಿರುಕುಳ ಸಹಿಸದ ವಿವಾಹಿತೆ ಮಹಿಳೆಯೊಬ್ಬಳು ಸಾವಿನ ಹಾದಿ ಹಿಡಿದಿರುವ ಘಟನೆ ತೆಲಂಗಾಣದ ಆದಿಲ್​ಬಾದ್ ಜಿಲ್ಲೆಯ ಪೆಂಚಿಕಲ್ಪೇಟ್​ನಲ್ಲಿ ಶನಿವಾರ ನಡೆದಿದೆ. ಸುಜಾತ ಮೃತ ದುರ್ದೈವಿ. ವಿವಾಹಿತೆ ಆಗಿರುವ ಸುಜಾತಾಗೆ ಓರ್ವ ಗಂಡು ಮಗು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತಾನು ವಾಸವಿದ್ದ ಎದುರು ಮನೆಯಲ್ಲಿ ನೆಲೆಸಿದ್ದ ಕೃಷ್ಣ ಎಂಬಾತ ಮೂರು ವರ್ಷಗಳಿಂದ ಸುಜಾತಾಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅನೇಕ ಬಾರಿ ಎಚ್ಚರಿಕೆ ನೀಡಿದಾದರೂ ತನ್ನ ಕೃತ್ಯವನ್ನು ಮಾತ್ರ ನಿಲ್ಲಿಸಿರಲಿಲ್ಲ. ಎರಡು ವರ್ಷದ … Continue reading ಮನೆ ಎದುರಿಗಿದ್ದ ಕಾಮುಕನಿಂದ ನಿರಂತರ ಲೈಂಗಿಕ ಕಿರುಕುಳ ಸಹಿಸದೇ ಸಾವಿನ ಹಾದಿ ಹಿಡಿದ ಮಹಿಳೆ