ಬಟ್ಟೆ ಬದಲಾಯಿಸಲು ಈಜುಕೊಳದ ಡ್ರಸ್ಸಿಂಗ್​ ರೂಮ್​ ಒಳಗೆ ಹೋದ ಯುವತಿಗೆ ಕಾದಿತ್ತು ಬಿಗ್​ ಶಾಕ್​!

ಹೈದರಾಬಾದ್​: ಖಾಸಗಿ ಈಜುಕೊಳದ ಶೌಚಗೃಹ ಹಾಗೂ ಬಟ್ಟೆ ಬದಲಾಯಿಸುವ ಕೊಠಡಿಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಟ್ಟು ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಕದ್ದು ಸೆರೆ ಹಿಡಿಯುತ್ತಿದ್ದ ಆತಂಕಕಾರಿ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಯುವಕನೊಬ್ಬ ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನು ಪತ್ತೆ ಹಚ್ಚಿದ ಯುವತಿಯೊಬ್ಬಳು ಪಾಲಕರ ಸಹಾಯದಿಂದ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಪೊಲೀಸರ ಪ್ರಕಾರ ಗುಗುಲೊತು ಮಹೇಶ್​ ಎಂಬಾತ ಸೂರ್ಯಪೇಟೆ ಜಿಲ್ಲೆಯ ಚಿವ್ವೆನ್ಲಾ ವಲಯದ ಕುಡಕುಡ ಗ್ರಾಮದಲ್ಲಿರುವ … Continue reading ಬಟ್ಟೆ ಬದಲಾಯಿಸಲು ಈಜುಕೊಳದ ಡ್ರಸ್ಸಿಂಗ್​ ರೂಮ್​ ಒಳಗೆ ಹೋದ ಯುವತಿಗೆ ಕಾದಿತ್ತು ಬಿಗ್​ ಶಾಕ್​!