21ನೇ ವಯಸ್ಸಿಗೆ ಅಮೇಜಾನ್​ ಲಂಡನ್​ನಲ್ಲಿ ಕೆಲಸ ಗಿಟ್ಟಿಸಿದ ಕುವರಿ: ಸಂಬಳ ಕೇಳಿದ್ರೆ ಹುಬ್ಬೇರೋದು ಖಂಡಿತ!

ಹೈದರಾಬಾದ್​: ತೆಲಂಗಾಣದ ಯುವತಿಯೊಬ್ಬಳು ಬಹುರಾಷ್ಟ್ರೀಯ ಇ ಕಾಮರ್ಸ್​ ಕಂಪನಿ ಅಮೇಜಾನ್​ ಲಂಡನ್​ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. 21 ವರ್ಷದ ಭಾವನಾ ರೆಡ್ಡಿ ಬನಾಲಾ ಹೈದರಾಬಾದ್​ನ ಒಸ್ಮಾನಿಯಾ ವಿಶ್ವವಿದ್ಯಾಲಯದ ಪದವೀಧರೆ. ಅಮೇಜಾನ್​ ಲಂಡನ್​ನಿಂದ ವಾರ್ಷಿಕ 40 ಲಕ್ಷ ರೂ. ಸಂಬಳದ ಉದ್ಯೋಗದ ಆಫರ್​ ಅನ್ನು ಪಡೆದುಕೊಂಡಿದ್ದಾರೆ. ತೆಲಂಗಾಣದ ಮನುಗುರು ಪಟ್ಟಣದ ಎಡುಲ್ಲಾ ಬಯ್ಯರಾಮ್​ ಹೆಸರಿನ ಸಣ್ಣ ಗ್ರಾಮವೊಂದರ ನಿವಾಸಿಯಾಗಿರುವ ಭಾವನಾ ಇಂದ ಅಮೇಜಾನ್​ ಲಂಡನ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿರುವುದು ಅಮೋಘ ಸಾಧನೆಯೇ ಸರಿ. ಅಮೇಜಾನ್​ ಲಂಡನ್​ನ ಬಿಜಿನೆಸ್​ … Continue reading 21ನೇ ವಯಸ್ಸಿಗೆ ಅಮೇಜಾನ್​ ಲಂಡನ್​ನಲ್ಲಿ ಕೆಲಸ ಗಿಟ್ಟಿಸಿದ ಕುವರಿ: ಸಂಬಳ ಕೇಳಿದ್ರೆ ಹುಬ್ಬೇರೋದು ಖಂಡಿತ!