ತೆಲಂಗಾಣದ ಮೊದಲ ಮಹಿಳಾ ಲೈನ್​ಮೆನ್ ಈಕೆ: ಇತಿಹಾಸ ಬರೆದ ಬಾಬೂರಿ ಸಿರಿಶಾ!

ಹೈದರಾಬಾದ್​: ತೆಲಂಗಾಣ ರಾಜ್ಯ ಸದರನ್​ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ (ಟಿಎಸ್​ಎಸ್​ಪಿಡಿಸಿಎಲ್​) ​ನ ಜೂನಿಯರ್​ ಲೈನ್​ಮೆನ್​ (ಜೆಎಲ್​ಎಂ) ಹುದ್ದೆಗೆ ನೇಮಕವಾದ ತೆಲಂಗಾಣದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೊಂದಿಗೆ ಬಾಬೂರಿ ಸಿರಿಶಾ ಎಂಬ ಯುವತಿ ಹೊಸ ಇತಿಹಾಸ ಬರೆದಿದ್ದಾಳೆ. ತೆಲಂಗಾಣ ಇಂಧನ ಸಚಿವ ಜಿ.ಜಗದೀಶ್ ರೆಡ್ಡಿ ಅವರು ಬುಧವಾರ ತಮ್ಮ ಕಚೇರಿಯಲ್ಲಿ ಸಿರಿಶಾಗೆ ನೇಮಕಾತಿ ಪತ್ರ ವಿತರಿಸಿ, ಶುಭಕೋರಿದರು. ಸಿರಿಶಾ ಅವರು ಸಿದ್ಧಿಪೇಟೆ ಜಿಲ್ಲೆಯ ನಿವಾಸಿ. ಮೇಡ್ಚಲ್​-ಮಲ್ಕಜ್​ಗಿರಿಯಲ್ಲಿ ಸಿರಿಶಾ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಟಿಎಸ್​ಎಸ್​ಪಿಡಿಸಿಎಲ್, ಜೂನಿಯರ್​ ಲೈನ್​ಮೆನ್​ … Continue reading ತೆಲಂಗಾಣದ ಮೊದಲ ಮಹಿಳಾ ಲೈನ್​ಮೆನ್ ಈಕೆ: ಇತಿಹಾಸ ಬರೆದ ಬಾಬೂರಿ ಸಿರಿಶಾ!