ಸುತ್ತಿಗೆಯಿಂದ ಹೊಡೆದು ಗಂಡನನ್ನು ಕೊಲೆಗೈದ ಮಹಿಳೆಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸರು!

ಚೆನ್ನೈ: ಆತ್ಮರಕ್ಷಣೆಗಾಗಿ ಗಂಡನನ್ನೇ ಕೊಂದ ಮಹಿಳೆಯನ್ನು ತಮಿಳುನಾಡು ಪೊಲೀಸರು ಬಿಡುಗಡೆ ಮಾಡಿರುವುದು ಶುಕ್ರವಾರ (ಜ.28) ವರದಿಯಾಗಿದೆ. 41 ವರ್ಷದ ಮಹಿಳೆಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 100 ರ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ವ್ಯಕ್ತಿಗೆ ಯಾವುದಾದರೂ ಬೆದರಿಕೆ ಇದ್ದಾಗ ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕನ್ನು ಈ ಸೆಕ್ಷನ್​ ನೀಡುತ್ತದೆ. ವಿವರಣೆಗೆ ಬರುವುದಾದರೆ, ಮಹಿಳೆಯದ್ದು, ಪತಿ ಮತ್ತು 20 ವರ್ಷದ ಮಗಳಿರುವ ಚಿಕ್ಕ ಕುಟುಂಬ. ಮದ್ಯ ವ್ಯಸನಿಯಾಗಿದ್ದ ಗಂಡ ಪ್ರತಿನಿತ್ಯವೂ ಹಣ ನೀಡುವಂತೆ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಅಲ್ಲದೆ, ಹಲ್ಲೆ … Continue reading ಸುತ್ತಿಗೆಯಿಂದ ಹೊಡೆದು ಗಂಡನನ್ನು ಕೊಲೆಗೈದ ಮಹಿಳೆಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸರು!