ಸಿನಿ ಮಂದಿಯ ಹುಬ್ಬೇರಿಸಿದ ಸಮಂತಾ: ಸೌತ್​ ಬ್ಯೂಟಿಯ ಇನ್​ಸ್ಟಾಗ್ರಾಂ ಆದಾಯ ಕೇಳಿದ್ರೆ ಬೆರಗಾಗ್ತೀರಾ?

ಹೈದರಾಬಾದ್​: ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್​ ಹಂತಕ್ಕೆ ತಲುಪಿದೆ ಎಂಬ ವಿಚಾರ ಬೆಳಕಿಗೆ ಬಂದಾಗಿನಿಂದ ಸಮಂತಾ ಟಾಕ್​ ಆಫ್​ ದಿ ಟೌನ್​ ಆಗಿದ್ದಾರೆ. ಅಕ್ಕಿನೇನಿ ಕುಟುಂಬದಿಂದ ಸಮಂತಾ ಅಂತರ ಕಾಯ್ದುಕೊಂಡಿದ್ದು, ಇಬ್ಬರ ನಡುವೆ ಏನೂ ಸರಿಯಿಲ್ಲ ಎಂಬುದು ಬಹುತೇಕ ಖಚಿವಾದಂತಿದೆ. ಸಮಂತಾ ವೈವಾಹಿಕ ಜೀವನವನ್ನು ಹೊರತುಪಡಿಸಿದರೆ, ಇನ್ನೊಂದು ವಿಚಾರದಲ್ಲಿ ಸಮಂತಾ ಸದ್ಯ ಭಾರಿ ಸುದ್ದಿಯಾಗಿದ್ದಾರೆ. ಹೌದು, ಸಮಂತಾ ಅವರು ತಮ್ಮ ಸೈಡ್​ ಇನ್​ಕಮ್​ನಿಂದ ಎಲ್ಲರ ಹುಬ್ಬೇರಿಸಿದ್ದಾರೆ. ಸಿನಿಮಾದಿಂದಾಚೆಗೆ ಸಮಂತಾ ಭಾರಿ ಹಣವನ್ನು … Continue reading ಸಿನಿ ಮಂದಿಯ ಹುಬ್ಬೇರಿಸಿದ ಸಮಂತಾ: ಸೌತ್​ ಬ್ಯೂಟಿಯ ಇನ್​ಸ್ಟಾಗ್ರಾಂ ಆದಾಯ ಕೇಳಿದ್ರೆ ಬೆರಗಾಗ್ತೀರಾ?