ಎಲ್ಲರಿಗೂ ನಾನು ಪ್ರಾಮಾಣಿಕಳಾಗಿರುತ್ತೇನೆ: ಮದ್ವೆ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ನಟಿ ತಾಪ್ಸಿ ಪನ್ನು!

ಮುಂಬೈ: ನಟಿಯರ ಕುರಿತು ಆಗಾಗ ಕೇಳುವ ಸಾಮಾನ್ಯ ಪ್ರಶ್ನೆಯೆಂದರೆ ಅದು ಮದುವೆ ಯಾವಾಗ? ಆದರೆ, ಮದುವೆ ಬಗ್ಗೆ ಒಬ್ಬೊಬ್ಬ ನಟಿಯರಲ್ಲೂ ಒಂದೊಂದು ಅಭಿಪ್ರಾಯ ಇದೆ. ಅದೇ ರೀತಿಯಾಗಿ ನಟಿ ತಾಪ್ಸಿ ಪನ್ನು ಮದುವೆ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ತಾಪ್ಸಿ ಅವರು ಸಂದರ್ಶನವೊಂದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಮದುವೆ ಯೋಜನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸದ್ಯ ತಾಪ್ಸಿ ಅವರು ಮಥಿಯಾಸ್ ಬೋ ಅವರ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ನಾನು ‘ಎಂದಿಗೂ ಮದುವೆಯಾಗದೆ … Continue reading ಎಲ್ಲರಿಗೂ ನಾನು ಪ್ರಾಮಾಣಿಕಳಾಗಿರುತ್ತೇನೆ: ಮದ್ವೆ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ನಟಿ ತಾಪ್ಸಿ ಪನ್ನು!