ಸೋಲಿನ ಸುಳಿಯಲ್ಲಿ ಬಾಲಿವುಡ್: ಸುಶಾಂತ್​ ಸಿಂಗ್ ಸಾವಿನ ಕಡೆ ಬೊಟ್ಟು ಮಾಡಿದ ಸ್ವರಾ ಭಾಸ್ಕರ್​!

ಮುಂಬೈ: ಪ್ರಸ್ತುತ ಬಾಲಿವುಡ್​ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಬಾಲಿವುಡ್​ನಲ್ಲಿ ಬಿಡುಗಡೆಯಾಗುತ್ತಿರುವ ಸಾಲು ಸಾಲು ಚಿತ್ರಗಳೆಲ್ಲ, ಬಾಕ್ಸ್​ಆಫೀಸ್​ನಲ್ಲಿ ಮಕಾಡೆ ಮಲಗುತ್ತಿವೆ. ಈ ವರ್ಷ ಬಿಡುಗಡೆಯಾದ ಕಂಗನಾ ರಣಾವತ್​ ಅಭಿನಯದ ಧಾಕಡ್​, ಅಕ್ಷಯ್​ ಕುಮಾರ್​ ನಟನೆಯ ಪೃಥ್ವಿರಾಜ್​ ಚೌಹಾಣ್​, ಆಮೀರ್​ ಖಾನ್​ ಅಭಿನಯದ ಲಾಲ್​ ಸಿಂಗ್​ ಛಡ್ಡಾ, ರಣಬೀರ್​ ಕಪೂರ್​ ಅವರ ಶಂಶೇರಾ, ರಣವೀರ್​ ಸಿಂಗ್​ ಅವರ 83 ಸೇರಿದಂತೆ ಸಾಕಷ್ಟು ಸ್ಟಾರ್​ ನಟರ ಸಿನಿಮಾ ನಷ್ಟ ಅನುಭವಿಸಿವೆ. ಬಾಯ್ಕಾಟ್​ ಅಭಿಯಾನವೂ ಕೂಡ ಬಾಲಿವುಡ್​ ಮಂದಿಗೆ ಬಿಸಿ ತುಪ್ಪವಾಗಿದೆ. ಬಾಲಿವುಡ್​ … Continue reading ಸೋಲಿನ ಸುಳಿಯಲ್ಲಿ ಬಾಲಿವುಡ್: ಸುಶಾಂತ್​ ಸಿಂಗ್ ಸಾವಿನ ಕಡೆ ಬೊಟ್ಟು ಮಾಡಿದ ಸ್ವರಾ ಭಾಸ್ಕರ್​!