ಇನ್ನೇನು ಕೆಲವೇ ದಿನಗಳಲ್ಲಿ ತಾಯ್ನಾಡಿಗೆ ಮರಳಬೇಕಿದ್ದ ಭಾರತೀಯ ಮೂಲದ ಯುವಕ ಅಮೆರಿಕದಲ್ಲಿ ದುರಂತ ಸಾವು

ಹೈದರಾಬಾದ್​: ತಾಯ್ನಾಡಿಗೆ ಮರಳುವ ಆಸೆಯಿಂದ ಮನೆಯವರಿಗೆ ಉಡುಗೊರೆ ತರಲು ಶಾಪಿಂಗ್​ಗೆ ಹೋಗಿದ್ದ ತೆಲಂಗಾಣ ಮೂಲದ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಅಮೆರಿಕದ ಬಕಿ ರಾಜ್ಯದ ಓಹಿಯೋದಲ್ಲಿ ನಡೆದಿದೆ. ಮೃತ ಯುವಕನನ್ನು ಚಿರು (22) ಎಂದು ಗುರುತಿಸಲಾಗಿದೆ. ಈತ ತೆಲಂಗಾಣದ ಸೂರ್ಯಪೇಟೆಯ ನಿವಾಸಿ. ಓಹಿಯೋ ನಗರದಲ್ಲಿ ವಾಸವಿದ್ದ. ಡಿಸೆಂಬರ್​ 15ರಂದು ತಾಯ್ನಾಡಿಗೆ ಮರಳಲು ಸಿದ್ಧವಾಗಿದ್ದ. ಈ ಹಿನ್ನೆಲೆಯಲ್ಲಿ ಮನೆಯವರಿಗೆ ಉಡುಗೊರೆ ತರಲೆಂದು ಯುವತಿಯೊಬ್ಬಳ ಜತೆ ಶಾಪಿಂಗ್​ಗೆ ಹೋಗಿದ್ದ. ಮನೆಯಿಂದ ಹೊರಟ ಚಿರುವಿನ ಕಾರು ಸ್ಕಿಡ್​ ಆಗಿ ಎದುರಿಗೆ ಬರುತ್ತಿದ್ದ … Continue reading ಇನ್ನೇನು ಕೆಲವೇ ದಿನಗಳಲ್ಲಿ ತಾಯ್ನಾಡಿಗೆ ಮರಳಬೇಕಿದ್ದ ಭಾರತೀಯ ಮೂಲದ ಯುವಕ ಅಮೆರಿಕದಲ್ಲಿ ದುರಂತ ಸಾವು