ಸ್ವಿಮ್ಮಿಂಗ್​ ಪೂಲ್​ ಒಳಗೆ ನೂಕಿದ ಮ್ಯಾನೇಜರ್​ಗೆ ಚಪ್ಪಲಿ ಏಟು ಕೊಟ್ಟ ನಟಿ ಸನ್ನಿ ಲಿಯೋನ್​! ವಿಡಿಯೋ ವೈರಲ್​

ಮುಂಬೈ: ಬಾಲಿವುಡ್​ ನಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ತಮ್ಮ ಮ್ಯಾನೇಜರ್​ ಮೇಲೆ ಕೋಪಗೊಂಡು ಚಪ್ಪಲಿ ಸೇವೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಮ್ಯಾನೇಜರ್​ಗೆ ಚಪ್ಪಲಿಯಲ್ಲಿ ಹೊಡೆಯುವ ವಿಡಿಯೋವನ್ನು ಸನ್ನಿ ಲಿಯೋನ್​ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಿದ್ದು, ನನ್ನ ಸೇಡು ತೀರಿಸಿಕೊಂಡೆ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, 3 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಗಿಟ್ಟಿಸಿಕೊಂಡಿದೆ. ವಿಡಿಯೋದಲ್ಲಿ ಏನಿದೆ? ಸನ್ನಿ ಸ್ವಿಮ್ಮಿಂಗ್​ ಪೂಲ್​ನ … Continue reading ಸ್ವಿಮ್ಮಿಂಗ್​ ಪೂಲ್​ ಒಳಗೆ ನೂಕಿದ ಮ್ಯಾನೇಜರ್​ಗೆ ಚಪ್ಪಲಿ ಏಟು ಕೊಟ್ಟ ನಟಿ ಸನ್ನಿ ಲಿಯೋನ್​! ವಿಡಿಯೋ ವೈರಲ್​