ಇದುವರೆಗೂ ನೋಡಿರದ ವಿಚಿತ್ರ ಆಕಾರದ ಮೊಟ್ಟೆ ಇಟ್ಟ ಕೋಳಿ! ತಜ್ಞರು ಹೇಳಿದ ಕಾರಣ ಇಲ್ಲಿದೆ…

ವಿಜಯವಾಡ: ವಿವಿಧ ರೀತಿಯ ಕೋಳಿ ಮೊಟ್ಟೆಗಳನ್ನು ನಾವು ನೋಡಿದ್ದೇವೆ. ಅವುಗಳಲ್ಲಿ ಬಿಳಿ ಮೊಟ್ಟೆ ಮತ್ತು ಕಂದು ಮೊಟ್ಟೆ ಪ್ರಮುಖವಾದವು. ಕೆಲವು ಮೊಟ್ಟೆಗಳಲ್ಲಿ ಎರಡೆರಡು ಹಳದಿಯ ಲೋಳೆ ಇರುವುದನ್ನು ಗಮನಿಸಿದ್ದೇವೆ. ಗಾತ್ರದಲ್ಲೂ ಕೂಡ ವ್ಯತ್ಯಾಸ ಇರುವ ಮೊಟ್ಟೆಗಳನ್ನು ನೋಡಿದ್ದೇವೆ. ಕೆಲವು ಮೊಟ್ಟೆಗಳು ಊಹಿಸಿದಕ್ಕಿಂತ ದೊಡ್ಡದಾಗಿರುತ್ತವೆ. ಹಾಗೇ ಕೆಲವೊಂದು ಸಣ್ಣದಾಗಿಯು ಇರುತ್ತವೆ. ಏನೇ ಆದರೂ ಎಲ್ಲಾ ಮೊಟ್ಟೆಗಳು ದುಂಡಾಗಿರುತ್ತವೆ ಮತ್ತು ಸ್ವಲ್ಪ ಉದ್ದವಾಗಿರುತ್ತವೆ. ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಮೊಟ್ಟೆ ಚಿತ್ರವನ್ನು ನೋಡಿದರೆ, ಒಮ್ಮೆ ನಿಮ್ಮ ಕಣ್ಣಗಳನ್ನು … Continue reading ಇದುವರೆಗೂ ನೋಡಿರದ ವಿಚಿತ್ರ ಆಕಾರದ ಮೊಟ್ಟೆ ಇಟ್ಟ ಕೋಳಿ! ತಜ್ಞರು ಹೇಳಿದ ಕಾರಣ ಇಲ್ಲಿದೆ…