SSLC ಪರೀಕ್ಷೇಲಿ ಡಿಸ್ಟಿಂಕ್ಷನ್​ ಬಂದಾಕೆ ಪ್ರಥಮ ಪಿಯು ಎಕ್ಸಾಂ​ನಲ್ಲಿ ಫೇಲಾಗ್ತೀನಿ ಅಂತಾ ಹೆದರಿ ಆತ್ಮಹತ್ಯೆ

ಕುನ್ನಿಕ್ಕೋಡ್​: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಎಲ್ಲ ವಿಷಯಗಳಲ್ಲಿ ಎ + ಮಾರ್ಕ್ಸ್​ ತೆಗೆದುಕೊಂಡು ಡಿಸ್ಟಿಂಕ್ಷನ್​ನಲ್ಲಿ ಪಾಸ್​ ಆಗಿದ್ದ ಹುಡುಗಿಯೊಬ್ಬಳು ಪ್ರಥಮ ಪಿಯು ಪರೀಕ್ಷೆಯಲ್ಲಿ ಫೇಲಾಗುತ್ತೇನೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಕೇರಳದ ಕುನ್ನಿಕ್ಕೋಡ್​ನಲ್ಲಿ ನಡೆದಿದೆ. ಸಾನಿಗಾ (17) ಮೃತ ಹುಡುಗಿ. ಈಕೆ ಥಲವೂರ್​ ಮೂಲದ ಸನಲ್​ ಕುಮಾರ್​ ಮತ್ತು ಅನಿತಾ ದಂಪತಿಯ ಪುತ್ರಿ. ಅನಿತಾ ಮನ್ನಾರ್​ನಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಥಲವೂರ್​ಗೆ ಬರುತ್ತಾರೆ. ಸನಲ್​ ಕಾರ್ಪೆಂಟರ್​ ಆಗಿದ್ದು, ಮನೆಗೆ ಬರುವುದು ರಾತ್ರಿ 8 ಗಂಟೆಯಾಗುತ್ತದೆ. ಎಂದಿನಂತೆಯೇ ಬುಧವಾರ ರಾತ್ರಿಯು … Continue reading SSLC ಪರೀಕ್ಷೇಲಿ ಡಿಸ್ಟಿಂಕ್ಷನ್​ ಬಂದಾಕೆ ಪ್ರಥಮ ಪಿಯು ಎಕ್ಸಾಂ​ನಲ್ಲಿ ಫೇಲಾಗ್ತೀನಿ ಅಂತಾ ಹೆದರಿ ಆತ್ಮಹತ್ಯೆ