ಡಿಎಂಕೆ ಸರ್ಕಾರಕ್ಕೆ 1 ವರ್ಷ: ಸರ್ಕಾರಿ ಬಸ್​ ಏರಿ ಸರ್ಪ್ರೈಸ್​ ಕೊಟ್ಟ ತಮಿಳುನಾಡು ಸಿಎಂ ಸ್ಟಾಲಿನ್​!

ಚೆನ್ನೈ: ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಅವರು ಸರ್ಕಾರಿ ಬಸ್​​ನಲ್ಲಿ ಪ್ರಯಾಣ ಮಾಡಿ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದರು. ಚೆನ್ನೈನ ರಾಧಾಕೃಷ್ಣ ಸಲಾಯ್​ ರಸ್ತೆಯಲ್ಲಿ ಸ್ಟಾಲಿನ್​ ಪ್ರಯಾಣ ಮಾಡಿದರು. ಚುನಾವಣೆ ಸಂದರ್ಭದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಭರವಸೆ ಸ್ಟಾಲಿನ್​ ಪಕ್ಷದ ಪ್ರಮುಖ ಪ್ರಚಾರವಾಗಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಭರವಸೆಯನ್ನು ಕಾರ್ಯರೂಪಕ್ಕೆ ತಂದು ಸ್ಟಾಲಿನ್​ ಮಾತು ಉಳಿಸಿಕೊಂಡರು. ಇದೀಗ ತಮ್ಮ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸರ್ಕಾರಿ ಬಸ್​ನಲ್ಲಿ ಪ್ರಯಾಣ ಮಾಡಿ … Continue reading ಡಿಎಂಕೆ ಸರ್ಕಾರಕ್ಕೆ 1 ವರ್ಷ: ಸರ್ಕಾರಿ ಬಸ್​ ಏರಿ ಸರ್ಪ್ರೈಸ್​ ಕೊಟ್ಟ ತಮಿಳುನಾಡು ಸಿಎಂ ಸ್ಟಾಲಿನ್​!