32ನೇ ವಯಸ್ಸಲ್ಲಿ ಪರೀಕ್ಷೆ ಬರೆದವನಿಗೆ 57ನೇ ವಯಸ್ಸಿಗೆ ಸಿಕ್ತು ಸರ್ಕಾರಿ ಕೆಲ್ಸ! ಬದಲಾಯ್ತು ಬಟ್ಟೆ ಮಾರುವವನ ಬದುಕು

ವಿಜಯವಾಡ: ಒಂದು ಸರ್ಕಾರಿ ಕೆಲಸ ಸಿಗಲಿ ಅಂತಾ ಕಂಡ ಕಂಡ ದೇವರಿಗೆಲ್ಲ ಹರಕೆ ಮಾಡಿಕೊಳ್ಳುತ್ತಾರೆ. ಅಲ್ಲದೆ, ಹಗಲು-ಇರುಳೆನ್ನದೇ ನಿರಂತರವಾಗಿ ಕಷ್ಟಪಟ್ಟು ಓದಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಾರೆ. ಕೆಲವರಿಗೆ ಅದೃಷ್ಟ ಕೈ ಹಿಡಿದರೆ, ಇನ್ನು ಕೆಲವರಿಗೆ ಅದೃಷ್ಟ ಕೈಕೊಡುತ್ತದೆ. ಒಂದಿಷ್ಟು ಮಂದಿ ತಮ್ಮ ಪ್ರಯತ್ನವನ್ನು ಮುಂದುವರಿಸಿದರೆ, ಇನ್ನು ಕೆಲವರು ಸಾಕಪ್ಪ ಇದರ ಸಹವಾಸ ಏನಾದರೂ ಕೆಲಸ ಮಾಡಿಕೊಂಡು ಇರೋಣ ಅಂತಾ ಸುಮ್ಮನಾಗಿಬಿಡುತ್ತಾರೆ. ಆದರೆ, ಹಾಕಿದ ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದಕ್ಕೆ ಈ ಒಂದು ಘಟನೆ ತಾಜಾ ನಿದರ್ಶನವಾಗಿದೆ. ಹೌದು. … Continue reading 32ನೇ ವಯಸ್ಸಲ್ಲಿ ಪರೀಕ್ಷೆ ಬರೆದವನಿಗೆ 57ನೇ ವಯಸ್ಸಿಗೆ ಸಿಕ್ತು ಸರ್ಕಾರಿ ಕೆಲ್ಸ! ಬದಲಾಯ್ತು ಬಟ್ಟೆ ಮಾರುವವನ ಬದುಕು