ಶ್ರೀಲೀಲಾ ನನ್ನ ಮಗಳಲ್ಲ, ಆಕೆ ಡಿವೋರ್ಸ್​ ಬಳಿಕ ಜನಿಸಿದಳು! ಮೊದಲ ಚಿತ್ರದಲ್ಲೇ ವಿವಾದಕ್ಕೆ ಸಿಲುಕಿದ ನಟಿ

ಹೈದರಾಬಾದ್​: ಚಿತ್ರರಂಗಕ್ಕೆ ಈಗಷ್ಟೇ ಪ್ರವೇಶ ನೀಡಿ ಮೊದಲ ಚಿತ್ರದಲ್ಲೇ ಕನ್ನಡಿಗರ ಮನಗೆದ್ದಿರುವ ನಟಿ ಶ್ರೀಲೀಲಾ, ಇದೀಗ ವೈಯಕ್ತಿಕ ವಿಚಾರಗಳಿಂದ ವಿವಾದಕ್ಕೆ ಗುರಿಯಾಗಿದ್ದಾರೆ. ನಿನ್ನೆ ತೆರೆಕಂಡಿರುವ ಪೆಳ್ಳಿಸಂದ ಡಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೂ ಶ್ರೀಲೀಲಾ ಪಾದರ್ಪಣೆ ಮಾಡಿದ್ದಾರೆ. ಪೆಳ್ಳಿಸಂದ ಡಿ ಚಿತ್ರ ಒಳ್ಳೆಯ ಆರಂಭ ಪಡೆದುಕೊಂಡಿದ್ದು, ಶ್ರೀಲೀಲಾರ ಬ್ಯೂಟಿ ಮತ್ತು ಡ್ಯಾನ್ಸ್​ಗೆ ತೆಲುಗು ಚಿತ್ರರಂಗದ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾ ಬಿಡುಗಡೆ ಒಂದು ಕಡೆಯಾದರೆ, ಶ್ರೀಲೀಲಾ ಇದೀಗ ವೈಯಕ್ತಿಯ ವಿಚಾರದಿಂದ ಭಾರೀ ಸುದ್ದಿಯಾಗಿದ್ದಾರೆ. ಶ್ರೀಲೀಲಾ ಅವರು ತೆಲುಗಿನ … Continue reading ಶ್ರೀಲೀಲಾ ನನ್ನ ಮಗಳಲ್ಲ, ಆಕೆ ಡಿವೋರ್ಸ್​ ಬಳಿಕ ಜನಿಸಿದಳು! ಮೊದಲ ಚಿತ್ರದಲ್ಲೇ ವಿವಾದಕ್ಕೆ ಸಿಲುಕಿದ ನಟಿ