ಪ್ಯಾನ್​ ಇಂಡಿಯಾ ಸಿನಿಮಾ ಒಂದರಲ್ಲಿ ದಕ್ಷಿಣ ಕೊರಿಯಾ ಬ್ಯೂಟಿ! ನಾಯಕಿಯಲ್ಲ ಖಳನಾಯಕಿ

ಹೈದರಾಬಾದ್​: ರೆಬೆಲ್​ ಸ್ಟಾರ್​ ಪ್ರಭಾಸ್​ ಅವರು ಸಾಲು ಸಾಲು ಪ್ಯಾನ್​ ಇಂಡಿಯಾ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಹುನಿರೀಕ್ಷಿತ ರಾಧೆ ಶ್ಯಾಮ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ರೆ, ಆದಿಪುರುಷ ಮತ್ತು ಸಲಾರ್​ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದರ ನಡುವೆ ಸಂದೀಪ್​ ರೆಡ್ಡಿ ನಿರ್ದೇಶನದ “ಸ್ಪಿರಿಟ್​” ಚಿತ್ರದಲ್ಲಿ ಪ್ರಭಾಸ್​ ನಟಿಸಲಿದ್ದಾರೆ. ಇದು ಪ್ರಭಾಸ್​ ಅವರ 25ನೇ ಚಿತ್ರವಾಗಲಿದ್ದು, ಅಧಿಕೃತವಾಗಿ ಘೋಷಣೆ ಆಗಿದೆ. ಇದೀಗ ಸ್ಪಿರಿಟ್​ ಸಿನಿಮಾ ಕುರಿತು ಕ್ರೇಜಿ ನ್ಯೂಸ್​ ಒಂದು ಹೊರಬಿದ್ದಿದೆ. ಸ್ಪಿರಿಟ್​ ಚಿತ್ರದಲ್ಲಿ ದಕ್ಷಿಣ ಕೊರಿಯಾದ ಪ್ರಖ್ಯಾತ ನಟಿ ಕಿಮ್​ … Continue reading ಪ್ಯಾನ್​ ಇಂಡಿಯಾ ಸಿನಿಮಾ ಒಂದರಲ್ಲಿ ದಕ್ಷಿಣ ಕೊರಿಯಾ ಬ್ಯೂಟಿ! ನಾಯಕಿಯಲ್ಲ ಖಳನಾಯಕಿ