ಲಿಂಗದಹಳ್ಳಿಯ ಹಿರೇಮಠದಲ್ಲಿದ್ದ 8ನೇ ಶತಮಾನದ ಸ್ಪಟಿಕಲಿಂಗ ಕಳ್ಳತನ

ರಾಣೇಬೆನ್ನೂರು: ದಕ್ಷಿಣ ಭಾತದಲ್ಲಿಯೇ ಬೃಹತ್ ಎಂದು ಪ್ರಸಿದ್ಧವಾಗಿದ್ದ ತಾಲೂಕಿನ ಲಿಂಗದಹಳ್ಳಿಯ ಐತಿಹಾಸಿಕ ಪುರಾತನ ಸ್ಪಟಿಕಲಿಂಗ ಸೋಮವಾರ ರಾತ್ರಿ ಕಳ್ಳತನವಾಗಿದೆ. ಲಿಂಗದಹಳ್ಳಿಯ ಹಿರೇಮಠದಲ್ಲಿ ಸ್ಪಟಿಕಲಿಂಗ ಇತ್ತು. ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ಲಿಂಗದ ಪೂಜೆ ಮಾಡುತ್ತಿದ್ದರು. 8ನೇ ಶತಮಾನದ ಬೆಲೆಕಟ್ಟಲಾಗದ ಸ್ಪಟಿಕಲಿಂಗ ಇದಾಗಿತ್ತು. ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನಿನ್ನೆ ಕೊಟ್ಟೂರಿಗೆ ಹೋಗಿದ್ದನ್ನು ಗಮನಿಸಿದ ಖದೀಮರು ಮಠದಲ್ಲಿದ್ದ ಸಿಸಿ ಕ್ಯಾಮರಾ ಬಂದ್ ಮಾಡಿ ಕಳ್ಳತನ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ಸ್ವಾಮೀಜಿ ಮಠಕ್ಕೆ ಬಂದು ನೋಡಿದಾಗ ಕಳ್ಳತನ ಪ್ರಕರಣ … Continue reading ಲಿಂಗದಹಳ್ಳಿಯ ಹಿರೇಮಠದಲ್ಲಿದ್ದ 8ನೇ ಶತಮಾನದ ಸ್ಪಟಿಕಲಿಂಗ ಕಳ್ಳತನ