ದಕ್ಷಿಣ ಭಾರತದ ನಟಿಯ ಮೇಲೆ ಮುಂಬೈನ ಜಿಮ್​ ಟ್ರೈನರ್​ನಿಂದ ಅತ್ಯಾಚಾರ: ದೂರು ದಾಖಲು, ಆರೋಪಿ ಅಂದರ್​

ಮುಂಬೈ: ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಮುಂಬೈನ ಕಫ್ ಪರೇಡ್ ಏರಿಯಾದಲ್ಲಿರುವ​ ಜಿಮ್​ ಟ್ರೈನರ್ ವಿರುದ್ಧ ದಕ್ಷಿಣ ಭಾರತದ ನಟಿಯೊಬ್ಬಳು ದೂರು ದಾಖಲಿಸಿರುವ ಘಟನೆ ಮಂಗಳವಾರ (ಸೆ.13) ವರದಿಯಾಗಿದೆ. ಮದುವೆ ಆಗುವುದಾಗಿ ನಂಬಿಸಿ ಫಿಟ್​ನೆಸ್​ ಟ್ರೈನರ್​ ಅತ್ಯಾಚಾರ ಎಸಗಿದ್ದಾನೆ ಎಂದು ನಟಿ ಆರೋಪಿಸಿದ್ದು, ದೂರು ದಾಖಲಾದ ಬೆನ್ನಲ್ಲೇ ಆರೋಪಿ ಜಿಮ್​ ಟ್ರೈನರ್​ ಆದಿತ್ಯ ಅಜಯ್​ ಕಪೂರ್​ ಎಂಬಾತನನ್ನು ಬಂಧಿಸಲಾಗಿದೆ. ಮುಂಬೈನ ಕಫ್ ಪರೇಡ್ ಪೊಲೀಸ್​ ಠಾಣೆಯಲ್ಲಿ 24 ವರ್ಷದ ನಟಿಯು ಅಜಯ್ ಕಪೂರ್ ವಿರುದ್ಧ ಅತ್ಯಾಚಾರ … Continue reading ದಕ್ಷಿಣ ಭಾರತದ ನಟಿಯ ಮೇಲೆ ಮುಂಬೈನ ಜಿಮ್​ ಟ್ರೈನರ್​ನಿಂದ ಅತ್ಯಾಚಾರ: ದೂರು ದಾಖಲು, ಆರೋಪಿ ಅಂದರ್​