ಆರ್​ಜಿವಿ ಜತೆ ಸೆಕ್ಸ್​ ಟಾಕ್​: ಅರಿಯಾನಾ ನಾ ನಿನ್ನ ಬಿಡುವುದಿಲ್ಲ ಎಂದ ಸಿಕ್ರೆಟ್​ ರೂಮ್​ ಫ್ರೆಂಡ್​!

ಹೈದರಾಬಾದ್​: ಬಾಲಿವುಡ್​ ನಿರ್ದೇಶಕ ರಾಮ್​​ಗೋಪಾಲ್​ ವರ್ಮ ಜತೆ ಬಿಗ್​ಬಾಸ್​ ಬ್ಯೂಟಿ ಅರಿಯಾನಾ ಗ್ಲೋರಿ, ದೇಹದ ಅಂಗಾಂಗ, ಸೆಕ್ಸ್​, ರೊಮ್ಯಾನ್ಸ್​, ಸಂಬಂಧ (ಅಫೇರ್​) ಮುಂತಾದ ವಿಚಾರಗಳ ಬಗ್ಗೆ ಮುಕ್ತಾವಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ, ಟ್ರೋಲಿಗರಿಗೆ ಆರ್​​ಜಿವಿ ಮತ್ತು ಅರಿಯಾನಾ ಹಾಟ್​ ಸಂದರ್ಶನವು ಆಹಾರವಾಗಿದೆ. ಇದರ ನುಡವೆ ಅರಿಯಾನಾ ಜತೆ ಬಿಗ್​ಬಾಸ್​ನಲ್ಲಿ​ ಭಾಗಿಯಾಗಿದ್ದ ಸೈಯದ್​ ಸೊಹೆಲ್​​, ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ. ಅರಿಯಾನಾ ಮತ್ತು ಸೊಹೆಲ್​​ ತೆಲುಗು ಬಿಗ್​ಬಾಸ್​ ಸೀಸನ್​ 4 … Continue reading ಆರ್​ಜಿವಿ ಜತೆ ಸೆಕ್ಸ್​ ಟಾಕ್​: ಅರಿಯಾನಾ ನಾ ನಿನ್ನ ಬಿಡುವುದಿಲ್ಲ ಎಂದ ಸಿಕ್ರೆಟ್​ ರೂಮ್​ ಫ್ರೆಂಡ್​!