ಕೊನೆಯ ಹಂತದಲ್ಲಿ ತಲೆಕೆಳಗಾಗುತ್ತಾ ಎಲ್ಲರ ಲೆಕ್ಕಾಚಾರ? ದಿವ್ಯಾ ಉರುಡುಗಗೆ ವೈಷ್ಣವಿ ಗೌಡ ಶಾಕ್​..!

ಬೆಂಗಳೂರು: ಬಿಗ್​​ಬಾಸ್​ ಸೀಸನ್​ 8ರ ಗ್ರ್ಯಾಂಡ್​ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಇನ್ನೂ ಮೂರೇ ದಿನಗಳಲ್ಲಿ ಈ ಬಾರಿ ಬಿಗ್​ಬಾಸ್​ ವಿನ್ನರ್​ ಯಾರೆಂಬುದು ಅಧಿಕೃತವಾಗಿ ಬಹಿರಂಗವಾಗಲಿದೆ. ಇದರ ನಡುವೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಯಾರಿರಲಿದ್ದಾರೆ ಎಂಬ ಚರ್ಚೆಗಳು ಸಹ ಆರಂಭವಾಗಿದೆ. ಫೈನಲ್​ನಲ್ಲಿ ಅರವಿಂದ್​ ಕೆ.ಪಿ., ದಿವ್ಯಾ ಉರುಡುಗ, ವೈಷ್ಣವಿ ಗೌಡ, ಮಂಜು ಪಾವಗಡ ಮತ್ತು ಪ್ರಶಾಂತ್​ ಸಂಬರಗಿ ಇರಲಿದ್ದಾರೆ. ಇದು ಅಧಿಕೃತವೂ ಹೌದು. ಗ್ರ್ಯಾಂಡ್​ ಫಿನಾಲೆ ವೇಳೆ ಕೊನೆಯ ಸುತ್ತಿನ ಎಲಿಮಿನೇಶನ್​ ರೌಂಡ್​ ಸಹ ನಡೆಯಲಿದೆ. ಈ … Continue reading ಕೊನೆಯ ಹಂತದಲ್ಲಿ ತಲೆಕೆಳಗಾಗುತ್ತಾ ಎಲ್ಲರ ಲೆಕ್ಕಾಚಾರ? ದಿವ್ಯಾ ಉರುಡುಗಗೆ ವೈಷ್ಣವಿ ಗೌಡ ಶಾಕ್​..!