ಒಂದೇ ದಿನ ಮೂರು ಡೋಸ್​ ಕೋವಿಡ್​ ಲಸಿಕೆ ಪಡೆದ ಮಹಿಳೆಯ ಗತಿ ಏನಾಯ್ತು ನೋಡಿ!?

ಥಾಣೆ: ಕರೊನಾ ಲಸಿಕಾ ಕೇಂದ್ರದ ನಿರ್ಲಕ್ಷ್ಯದಿಂದಾಗಿ ಮಹಾರಾಷ್ಟ್ರದ ಥಾಣೆ ನಿವಾಸಿಯೊಬ್ಬರು ಒಂದೇ ದಿನದಲ್ಲಿ ಮೂರು ಡೋಸ್​ ಕರೊನಾ ಲಸಿಕೆ ಪಡೆದಿರುವ ಆತಂಕಕಾರಿ ಘಟನೆ ನಡೆದಿದೆ. ಜೂನ್​ 25ರಂದು ಈ ಘಟನೆ ನಡೆದಿದೆ. 28 ವರ್ಷದ ರೂಪಾಲಿ ಸಲಿ ಎಂಬಾಕೆ ಕರೊನಾ ಲಸಿಕೆ ಪಡೆದುಕೊಳ್ಳಲು ಥಾಣೆಯಲ್ಲಿರುವ ಆನಂದ್​ ನಗರ ಲಸಿಕಾ ಕೇಂದ್ರಕ್ಕೆ ತೆರಳಿದ್ದರು. ಕೇಂದ್ರದಲ್ಲಿದ್ದ ಆರೋಗ್ಯ ಕಾರ್ಯಕರ್ತೆಯು ರೂಪಾಲಿ ಅವರಿಗೆ ಒಂದರ ನಂತರ ಒಂದರಂತೆ ಮೂರು ಡೋಸ್​ ಲಸಿಕೆ ನೀಡಿದ್ದು, ಅದನ್ನು ನೋಡಿ ರೂಪಾಲಿ ಗೊಂದಲಕ್ಕೆ ಒಳಗಾಗಿದ್ದಾರೆ. ಒಂದು … Continue reading ಒಂದೇ ದಿನ ಮೂರು ಡೋಸ್​ ಕೋವಿಡ್​ ಲಸಿಕೆ ಪಡೆದ ಮಹಿಳೆಯ ಗತಿ ಏನಾಯ್ತು ನೋಡಿ!?