ಜಾಲತಾಣದಲ್ಲಿ ಶಾಸಕಿಯ ಅಶ್ಲೀಲ ವಿಡಿಯೋ ವೈರಲ್​: ಬೆದರಿಕೆ ಕರೆಗಳು ಬರುತ್ತಿವೆ ಎಂದ ನಾಯಕಿ

ಇಸ್ಲಮಾಬಾದ್​: ಇತ್ತೀಚೆಗೆ ಪಾಕಿಸ್ತಾನದ ಶಾಸಕಿ ಒಬ್ಬರು ಸೈಬರ್​ ಕ್ರೈಂ ಬಲಿಪಶುವಾಗಿದ್ದು, ಅವರ ಅಶ್ಲೀಲ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವುದಾಗಿ ವರದಿಯಾಗಿದೆ. ಶಾಸಕಿಯನ್ನು ಸಾನಿಯಾ ಆಶಿಕ್​ ಎಂದು ಗುರುತಿಸಲಾಗಿದೆ. ಇವರು ಪಾಕಿಸ್ತಾನದ ಮುಸ್ಲಿಂ ಲೀಗ್​ ನವಾಜ್​ (ಪಿಎಂಎಲ್​-ಎನ್​) ಪಕ್ಷದ ನಾಯಕಿ. ಪಂಜಾಬ್ ಪ್ರಾಂತ್ಯದ ಟಾಕ್ಸಿಲಾ ವಿಧಾನಸಭಾ ಕ್ಷೇತ್ರದದಿಂದ ಶಾಸಕಿ ಆಗಿ ಆಯ್ಕೆ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿರುವುದು ಬೆಳಕಿಗೆ ಬಂದ ಬಳಿಕ ಶಾಸಕಿ ಸೈಬರ್​ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ … Continue reading ಜಾಲತಾಣದಲ್ಲಿ ಶಾಸಕಿಯ ಅಶ್ಲೀಲ ವಿಡಿಯೋ ವೈರಲ್​: ಬೆದರಿಕೆ ಕರೆಗಳು ಬರುತ್ತಿವೆ ಎಂದ ನಾಯಕಿ