ವಿಮಾನದ ಎಂಜಿನ್​ಗೆ ನಾಣ್ಯಗಳನ್ನು ಎಸೆದ ಪ್ರಯಾಣಿಕ: ತಪ್ಪಿದ ದುರಂತ, ಕಾರಣ ಕೇಳಿ ಪೊಲೀಸರೇ ಕಕ್ಕಾಬಿಕ್ಕಿ!

ಬೀಜಿಂಗ್​: ವಿಮಾನ ಪ್ರಯಾಣವೆಂದರೆ ಬಹುತೇಕರಿಗೆ ಭಯವಾಗುತ್ತದೆ. ಅದರಲ್ಲೂ ಮೊದಲ ಬಾರಿಗೆ ಪ್ರಯಾಣಿಸುವವರ ಎದೆ ಢವಢವ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಹಗುರವಾದ ವಿಮಾನ ಒಳಗೆ ಕುಳಿತು ಪ್ರಯಾಣಿಸುವಾಗ ಯಾವ ಸಮಯದಲ್ಲಿ ಏನಾಗುತ್ತದೆ ಎಂಬ ಭಯ ಕಾಡುತ್ತಲೇ ಇರುತ್ತದೆ. ಪ್ರಯಾಣದ ವೇಳೆ ಕೆಲವೊಂದು ಹವ್ಯಾಸ ಅಥವಾ ಪದ್ಧತಿ ಅದೃಷ್ಟ ತಂದುಕೊಡುತ್ತದೆ ಎಂದು ಕೆಲ ಪ್ರಯಾಣಿಕರು ನಂಬಿರುತ್ತಾರೆ. ಕೆಲವರ ಮೌಢ್ಯಕ್ಕೆ ಇನ್ನಿತರರು ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಕನಿಷ್ಠ ಜ್ಞಾನವು ಇರುವುದಿಲ್ಲ. ಇದೇ ರೀತಿಯ ಘಟನೆಯೊಂದು ಚೀನಾದ ಶಾನ್​ಡಾಂಗ್​ ಪ್ರಾಂತ್ಯದಲ್ಲಿ ನಡೆದಿದೆ. ಪ್ರಯಾಣ … Continue reading ವಿಮಾನದ ಎಂಜಿನ್​ಗೆ ನಾಣ್ಯಗಳನ್ನು ಎಸೆದ ಪ್ರಯಾಣಿಕ: ತಪ್ಪಿದ ದುರಂತ, ಕಾರಣ ಕೇಳಿ ಪೊಲೀಸರೇ ಕಕ್ಕಾಬಿಕ್ಕಿ!