ಏನಿದು ರಶ್ಮಿಕಾರ ಹೊಸ ಅವತಾರ!? ತಮಿಳುನಾಡಿನಲ್ಲಿ ರಾರಾಜಿಸಿದ ಚಸ್ಮಾ ಸುಂದರಿಯ ಹೇರ್​ಲೆಸ್​ ಫೋಟೋ

ಚೆನ್ನೈ: ಚಸ್ಮಾ ಸುಂದರಿ ಹಾಗೂ ನ್ಯಾಷನಲ್​ ಕ್ರಷ್​ ಎಂದೇ ಖ್ಯಾತಿಯಾಗಿರುವ ನಟಿ ರಶ್ಮಿಕಾ ಮಂದಣ್ಣರ ನಟನೆ ಮತ್ತು ಸೌಂದರ್ಯಕ್ಕೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ರಶ್ಮಿಕಾರ ಕ್ಯೂಟ್​ ವಿಡಿಯೋಗಳು ಸಾಕಷ್ಟು ವೈರಲ್​ ಆಗುತ್ತಿರುತ್ತವೆ. ಆದರೆ, ಇದೀಗ ತಲೆ ಬೋಳಿಸಿರುವ ರಶ್ಮಿಕಾರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಫೋಟೋ ನೋಡಿದ ಅನೇಕರಿಗೆ ಶಾಕ್​ ಆಗಿದ್ದರೆ, ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಅಂದಹಾಗೆ ರಶ್ಮಿಕಾ ತಲೆ ಬೋಳಿಸಿರುವ ಫೋಟೋಗಳು ಕಂಡುಬಂದಿರುವುದು ತಮಿಳುನಾಡಿನಲ್ಲಿ. ಅದರಲ್ಲೂ ಸಲೂನ್​ಗಳ ಜಾಹಿರಾತು ಫಲಕಗಳಲ್ಲಿ ಈ … Continue reading ಏನಿದು ರಶ್ಮಿಕಾರ ಹೊಸ ಅವತಾರ!? ತಮಿಳುನಾಡಿನಲ್ಲಿ ರಾರಾಜಿಸಿದ ಚಸ್ಮಾ ಸುಂದರಿಯ ಹೇರ್​ಲೆಸ್​ ಫೋಟೋ