ನಾನು ಕನ್ಯತ್ವ ಕಳೆದುಕೊಂಡಿದ್ದೇನೆ: 7 ವರ್ಷದ ಸಂಬಂಧದ ಬಗ್ಗೆ ಬೋಲ್ಡ್​ ಮಾತುಗಳನ್ನಾಡಿದ ಟಾಲಿವುಡ್​ ಬ್ಯೂಟಿ

ಹೈದರಾಬಾದ್​: ಟಾಲಿವುಡ್​ ಬ್ಯೂಟಿ ಸರಯೂ ರಾಯ್​ ತಮ್ಮ ಬೋಲ್ಡ್​ ಮಾತಿಗಳಿಂದಲೇ ಸುದ್ದಿಯಾದವರು. ತಾವಾಡುವ ಮಾತುಗಳಲ್ಲಿ ಯಾವುದೇ ಫಿಲ್ಟರ್​ ಇಲ್ಲದೆ ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಗುಣ ಸರಯೂ ಅವರದ್ದು. ಇತ್ತೀಚೆಗೆ ತೆಲುಗು ಬಿಗ್​ಬಾಸ್​ ಸೀಸನ್​ 5ಕ್ಕೆ ಎಂಟ್ರಿ ಕೊಟ್ಟಿದ್ದ ಸರಯೂ ಮೊದಲ ವಾರದಲ್ಲೇ ಮನೆಯಿಂದ ಎಲಿಮಿನೇಶನ್​ ಆಗಿದ್ದಾರೆ. View this post on Instagram A post shared by 7 Arts Sarayu Roy (@7arts_sarayu) ಮನೆಯಿಂದ ಹೊರಬರುತ್ತಿದ್ದಂತೆ ಸರಯೂ ಮಾಧ್ಯಮ ಸಂದರ್ಶನಗಳಲ್ಲಿ ಬಿಜಿಯಾಗಿದ್ದಾರೆ. ಕೆಲ … Continue reading ನಾನು ಕನ್ಯತ್ವ ಕಳೆದುಕೊಂಡಿದ್ದೇನೆ: 7 ವರ್ಷದ ಸಂಬಂಧದ ಬಗ್ಗೆ ಬೋಲ್ಡ್​ ಮಾತುಗಳನ್ನಾಡಿದ ಟಾಲಿವುಡ್​ ಬ್ಯೂಟಿ