ಶುಭ್​ಮನ್​ ಗಿಲ್​ಗೆ ಕೈ ಕೊಟ್ರಾ ಸಚಿನ್​ ಪುತ್ರಿ ಸಾರಾ ತೆಂಡೂಲ್ಕರ್​? ಬ್ರೇಕಪ್​ ಸುಳಿವು ಕೊಟ್ಟ ಟೀ ಶರ್ಟ್ ಮೇಲಿನ​ ಬರಹ!

ನವದೆಹಲಿ: ಬ್ಯಾಟಿಂಗ್​ ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ಮಗಳು ಸಾರಾ ತೆಂಡೂಲ್ಕರ್​ ಮತ್ತು ಟೀಮ್​​ ಇಂಡಿಯಾ ಹಾಗೂ ಕೋಲ್ಕತ ತಂಡದ ಆಟಗಾರ ಶುಭ್​ಮನ್​ ಗಿಲ್​ ನಡುವೆ ಲವ್​ ಇದೆ ಎಂಬ ವಿಚಾರ ಬಹಳ ದಿನಗಳಿಂದ ಹರಿದಾಡುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಇಬ್ಬರು ಕೆಲವೊಮ್ಮೆ ಒಟ್ಟಿಗೆ ಸಹ ಕಾಣಿಸಿಕೊಂಡಿದ್ದಾರೆ. ಅಚ್ಚರಿಯೆಂದರೆ ಗೂಗಲ್​ನಲ್ಲಿ ಶುಭ್​ಮನ್​ ಗಿಲ್​ ಪತ್ನಿಯ ಹೆಸರು ಸರ್ಚ್​ ಮಾಡಿದ್ರೆ ಸಾರಾ ತೆಂಡೂಲ್ಕರ್​ ಹೆಸರು ಕಂಪ್ಯೂಟರ್​ ಅಥವಾ ಮೊಬೈಲ್​ ಪರದೆಯ ಮೇಲೆ ತೋರುತ್ತದೆ. ಶುಭ್​ಮನ್​ ಮತ್ತು ಸಾರಾ ಹೆಸರು ಹೆಚ್ಚಾಗಿ … Continue reading ಶುಭ್​ಮನ್​ ಗಿಲ್​ಗೆ ಕೈ ಕೊಟ್ರಾ ಸಚಿನ್​ ಪುತ್ರಿ ಸಾರಾ ತೆಂಡೂಲ್ಕರ್​? ಬ್ರೇಕಪ್​ ಸುಳಿವು ಕೊಟ್ಟ ಟೀ ಶರ್ಟ್ ಮೇಲಿನ​ ಬರಹ!