ಹುಬ್ಬೇರಿಸುವಂತಿದೆ ಸಲಿಂಗಕಾಮಿ ಜೋಡಿ ಮದುವೆ ಕುರಿತು ಸಮಂತಾ ಮಾಡಿರುವ ಪೋಸ್ಟ್​..!

ಹೈದರಾಬಾದ್​: ನಾಗಚೈತನ್ಯರೊಂದಿಗೆ ಡಿವೋರ್ಸ್​ ಘೋಷಣೆ ಮಾಡಿದಾಗಿನಿಂದ ನಟಿ ಸಮಂತಾ ರುತು ಪ್ರಭು ಭಾರಿ ಸುದ್ದಿಯಲ್ಲಿದ್ದಾರೆ. ಸಮಂತಾ ಏನೇ ಮಾಡಿದರು ಹಾಗೂ ಏನೇ ಮಾತನಾಡಿದರೂ ಭಾರಿ ಸುದ್ದಿಯಾಗುತ್ತಿದೆ. ಸಮಂತಾರ ಪ್ರತಿ ಚಲವಲನಗಳ ಮೇಲೆ ಮಾಧ್ಯಮಗಳು ಗಮನ ಕೇಂದ್ರೀಕರಿಸಿವೆ. ಸಮಂತಾರ ಇನ್​ಸ್ಟಾಗ್ರಾಂನಲ್ಲಿನ ಸ್ಫೂರ್ತಿದಾಯಕ ಮಾತುಗಳು, ಧಾರ್ಮಿಕ ಪ್ರವಾಸಗಳು ಸೇರಿದಂತೆ ಬ್ರ್ಯಾಂಡ್​ಗಳ ಪೋಸ್ಟ್​ಗಳು ತುಂಬಿವೆ. ಇವೆಲ್ಲವೂ ಸಹ ಮಾಧ್ಯಮ ಗಮನ ಪಡೆದುಕೊಂಡಿವೆ. ಇದೀಗ ಸಮಂತಾ, ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿರುವ ಪೋಸ್ಟ್​ ಎಲ್ಲರ ಹುಬ್ಬೇರಿಸಿದೆ. ಇದೇ ಮೊದಲ ಬಾರಿಗೆ ತೆಲಂಗಾಣದಲ್ಲಿ ಸಲಿಂಗಕಾಮಿ … Continue reading ಹುಬ್ಬೇರಿಸುವಂತಿದೆ ಸಲಿಂಗಕಾಮಿ ಜೋಡಿ ಮದುವೆ ಕುರಿತು ಸಮಂತಾ ಮಾಡಿರುವ ಪೋಸ್ಟ್​..!