2022 ಆಗಸ್ಟ್​ 7ರಂದು ರಾತ್ರಿ 7 ಗಂಟೆಗೆ ಮಗುವಿಗೆ ಜನ್ಮ ನೀಡುತ್ತೇನೆ: ಸಮಂತಾ ಹೇಳಿಕೆ ವೈರಲ್​

ಹೈದರಾಬಾದ್​: ಪ್ರೀತಿಸಿ ಮದುವೆಯಾದ ಕೆಲವೇ ವರ್ಷಗಳಲ್ಲಿ ತಮ್ಮ ವೈವಾಹಿಕ ಸಂಬಂಧವನ್ನು ಕಡಿದುಕೊಂಡಿರುವ ಮಾಜಿ ತಾರಾ ದಂಪತಿ ಸಮಂತಾ ಮತ್ತು ನಾಗಚೈತನ್ಯ ಸಿನಿಮಾ ಕ್ಷೇತ್ರದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಇಬ್ಬರ ಡಿವೋರ್ಸ್ ವಿಚಾರವನ್ನು ಅಭಿಮಾನಿಗಳೂ ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಒಂದಲ್ಲ ಒಂದು ರೀತಿಯಲ್ಲಿ ಇಬ್ಬರ ಸಂಬಂಧವನ್ನು ನೆನಪಿಸುತ್ತಿದ್ದಾರೆ. ಇದೀಗ ಸಮಂತಾರ 2019ನೇ ಇಸವಿಯ ಹಳೆಯ ವಿಡಿಯೋವೊಂದನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಯಾಮ್​ ಮತ್ತು ಚಾಯ್​ ಆದರ್ಶ ದಂಪತಿಗಳಾಗಿದ್ದರು. ವಿಡಿಯೋದಲ್ಲಿ ಅಭಿಮಾನಿಗಳೊಂದಿಗೆ ಸಮಂತಾ ಸಂವಾದ … Continue reading 2022 ಆಗಸ್ಟ್​ 7ರಂದು ರಾತ್ರಿ 7 ಗಂಟೆಗೆ ಮಗುವಿಗೆ ಜನ್ಮ ನೀಡುತ್ತೇನೆ: ಸಮಂತಾ ಹೇಳಿಕೆ ವೈರಲ್​