ಸಮಂತಾ ಯಾಕೆ ಈ ರೀತಿ ಟ್ವೀಟ್​ ಮಾಡಿದ್ರು? ನೆಟ್ಟಿಗರ ತಲೆಗೆ ಹುಳ ಬಿಟ್ಟ ಸೌತ್​ ಬ್ಯೂಟಿಯ ಈ ಒಂದು ಟ್ವೀಟ್!​

ಹೈದರಾಬಾದ್​: ನಟ ನಾಗಚೈತನ್ಯ ಜತೆ ಡಿವೋರ್ಸ್​ ಪಡೆದುಕೊಂಡಾಗಿನಿಂದ ಸೌತ್​ ಬ್ಯೂಟಿ ಸಮಂತಾ ಭಾರೀ ಸುದ್ದಿಯಲ್ಲಿದ್ದಾರೆ. ಅವರ ಪ್ರತಿಯೊಂದು ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಸ್ಯಾಮ್​ ಏನೇ ಮಾಡಿದರೂ ಅದು ತಕ್ಷವೇ ಸುದ್ದಿಯಾಗುತ್ತಿದೆ. ಡಿವೋರ್ಸ್​ ಬಳಿಕ ಸಂಪೂರ್ಣ ಸಿನಿಮಾ ಕಡೆ ಸಮಂತಾ ದೃಷ್ಟಿ ನೆಟ್ಟಿದ್ದು, ಸಿಕ್ಕಾಪಟ್ಟೆ ಬೋಲ್ಡ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಲೇ ಸಾಕಷ್ಟು ಬಾರಿ ಟ್ರೋಲ್​ ಆಗಿದ್ದಾರೆ. ಆದರೆ, ಇದೀಗ ಸಮಂತಾ ಮಾಡಿರುವ ಟ್ವೀಟ್​ ಒಂದು ನೆಟ್ಟಿಗರ ಜತೆಗೆ ಸಿನಿ ಮಂದಿಯ ತಲೆಗೂ ಹುಳ ಬಿಟ್ಟಿದೆ. ಸಮಂತಾ ಸದ್ಯ … Continue reading ಸಮಂತಾ ಯಾಕೆ ಈ ರೀತಿ ಟ್ವೀಟ್​ ಮಾಡಿದ್ರು? ನೆಟ್ಟಿಗರ ತಲೆಗೆ ಹುಳ ಬಿಟ್ಟ ಸೌತ್​ ಬ್ಯೂಟಿಯ ಈ ಒಂದು ಟ್ವೀಟ್!​