ಮಾಜಿ ಪತಿ ನಾಗಚೈತನ್ಯ ಬರ್ತಡೇಯ ಮಾರನೇ ದಿನ ಸಮಂತಾ ಮಾಡಿದ್ದು ಸರಿನಾ? ಅಭಿಮಾನಿಗಳ ಆಕ್ರೋಶ!

ಹೈದರಾಬಾದ್​: ನಟಿ ಸಮಂತಾ ಡಿವೋರ್ಸ್​ ಪಡೆದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ನೆಗಿಟಿವ್​ ಸುದ್ದಿಗಳಿಗೆ ಹೆಚ್ಚು ಗುರಿಯಾಗುತ್ತಿದ್ದಾರೆ. ಇದೀಗ ಸಮಂತಾ ತಮ್ಮ ಚಿತ್ತವನ್ನು ಸಂಪೂರ್ಣ ಸಿನಿಮಾ ಕಡೆ ಹಾಯಿಸಿದ್ದು, ಅವರ ಪ್ರತಿಯೊಂದು ನಡವಳಿಕೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಸಮಂತಾ ಮಾಮೂಲಿಯಂತೆ ಸಕ್ರಿಯರಾಗಿದ್ದಾರೆ. ಪ್ರತಿದಿನ ಏನಾದರೊಂದು ಪೋಸ್ಟ್​ ಮಾಡುತ್ತಲೇ ಇರುತ್ತಾರೆ. ಇದೀಗ ಸಮಂತಾ ಕುರಿತಾದ ತಾಜಾ ಸುದ್ದಿಯೇನೆಂದರೆ, ಅವರ ಮಾಜಿ ಪತಿ ಹಾಗೂ ನಟ ನಾಗಚೈತನ್ಯ ಅಭಿಮಾನಿಗಳು ಸಮಂತಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. … Continue reading ಮಾಜಿ ಪತಿ ನಾಗಚೈತನ್ಯ ಬರ್ತಡೇಯ ಮಾರನೇ ದಿನ ಸಮಂತಾ ಮಾಡಿದ್ದು ಸರಿನಾ? ಅಭಿಮಾನಿಗಳ ಆಕ್ರೋಶ!