4000 ಮಹಿಳೆಯರ ಜತೆ​ ಸೆಕ್ಸ್​, 77ನೇ ವಯಸ್ಸಲ್ಲಿ ಮರು ಮದ್ವೆ: ಸುಂದರಿಯಿಂದಲೇ ಆಗರ್ಭ ಶ್ರೀಮಂತನ ದುರಂತ ಅಂತ್ಯ!

ಟೊಕಿಯೋ: ಮದುವೆಯಾದ ಒಂದೇ ತಿಂಗಳಲ್ಲಿ 77 ವರ್ಷದ ವೃದ್ಧ ಪತಿಯನ್ನು ಕೊಲೆ ಮಾಡಿರುವ ಸಂಶಯ ಹಿನ್ನೆಲೆಯಲ್ಲಿ 25 ವರ್ಷದ ಮಹಿಳೆಯನ್ನು ಬಂಧಿಸಿರುವ ಘಟನೆ ಜಪಾನ್​ನಲ್ಲಿ ನಡೆದಿದೆ. ತನ್ನನ್ನು ತಾನು “ಡಾನ್​ ಜಾನ್​” (ಒಬ್ಬ ಮಹಾನ್ ಪ್ರೇಮಿ ಅಥವಾ ಮಹಿಳೆಯರ ಮೋಹಕ) ಎಂದು ಸ್ವಯಂ ಘೋಷಿಸಿಕೊಂಡ ಶ್ರೀಮಂತ ವ್ಯಕ್ತಿಯ ದುರಂತ ಸಾವಿನ ಪ್ರಕರಣವಿದು. ಕೊಸುಕೆ ನಝಾಕಿ (77) ಕೊಲೆಯಾದ ವ್ಯಕ್ತಿ. ಸುಂದರ ಮಹಿಳೆಯರ ಜತೆ ಸೆಕ್ಸ್​ ಮಾಡುವ ತನ್ನ ಅಗಾಧ ಲೈಂಗಿಕ ಬಯಕೆಗಾಗಿ ತನ್ನ ಜೀವನದಲ್ಲಿ ಸಂಪಾದಿಸಿದ ಮಿಲಿಯನ್​ಗಟ್ಟಲೆ … Continue reading 4000 ಮಹಿಳೆಯರ ಜತೆ​ ಸೆಕ್ಸ್​, 77ನೇ ವಯಸ್ಸಲ್ಲಿ ಮರು ಮದ್ವೆ: ಸುಂದರಿಯಿಂದಲೇ ಆಗರ್ಭ ಶ್ರೀಮಂತನ ದುರಂತ ಅಂತ್ಯ!