ಭಾರತೀಯ ಸಂಪ್ರದಾಯದಂತೆ ಧರ್ಮಶಾಲಾದಲ್ಲಿ ಯೂಕ್ರೇನಿಯನ್​​ ಗರ್ಲ್​ಫ್ರೆಂಡ್ ವರಿಸಿದ ರಷ್ಯಾ ಪ್ರಜೆ!

ನವದೆಹಲಿ: ಕಳೆದ ಐದು ತಿಂಗಳಿಂದ ರಷ್ಯಾ ಮತ್ತು ಯೂಕ್ರೇನ್​ ನಡುವೆ ಯುದ್ಧ ಮುಂದುವರಿದಿದೆ. ರಷ್ಯಾ ಸೇನೆಯ ಅಟ್ಟಹಾಸಕ್ಕೆ ನಲುಗಿರುವ ಯೂಕ್ರೇನ್​ ಜನರು ಹೊಸ ಬದುಕು ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ಯುವ ಜೋಡಿಯೊಂದು ಪ್ರೀತಿಗೆ ಎಲ್ಲವನ್ನು ಗೆಲ್ಲುವ ಶಕ್ತಿ ಇದೆ ಎಂಬುದನ್ನು ನಿರೂಪಿಸಿದೆ. ಯೂಕ್ರೇನ್​ನಲ್ಲಿ ನೆಲೆಸಿರುವ ರಷ್ಯಾ ಮೂಲದ ಸೆರ್ಗೆಯ್ ನೋವಿಕೋವ್ ಯೂಕ್ರೇನ್​ ಮೂಲದ ತನ್ನ ಗರ್ಲ್​ಫ್ರೆಂಡ್​ ಎಲೊನಾ ಬ್ರಾಮೊಕಾರನ್ನು ಭಾರತೀಯ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದಾರೆ. ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿರುವ ದಿವ್ಯಾ ಆಶ್ರಮ ಖರೊಟಾದಲ್ಲಿ ಸನತಾನ … Continue reading ಭಾರತೀಯ ಸಂಪ್ರದಾಯದಂತೆ ಧರ್ಮಶಾಲಾದಲ್ಲಿ ಯೂಕ್ರೇನಿಯನ್​​ ಗರ್ಲ್​ಫ್ರೆಂಡ್ ವರಿಸಿದ ರಷ್ಯಾ ಪ್ರಜೆ!