UN ಭದ್ರತಾ ಮಂಡಳಿಯ ಕರಡು ನಿರ್ಣಯ ವಿರುದ್ಧ ವಿಟೋ ಅಧಿಕಾರ ಬಳಸಿದ ರಷ್ಯಾ: ಭಾರತದ ನಿಲುವು ಹೀಗಿದೆ…

ಕೀಯೆವ್​/ಮಾಸ್ಕೋ: ಯೂಕ್ರೇನ್​ ಮೇಲಿನ ರಷ್ಯಾ ಆಕ್ರಮಣವನ್ನು ಖಂಡಿಸುವ ಮತ್ತು ರಷ್ಯಾ ತನ್ನ ಸೇನಾ ಪಡೆಗಳನ್ನು ತಕ್ಷಣ ಹಿಂಪಡೆಯಲು ಒತ್ತಾಯಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕರಡು ನಿರ್ಣಯದ ವಿರುದ್ಧ ರಷ್ಯಾ ವಿಟೋ ತನ್ನ ಅಧಿಕಾರವನ್ನು ಚಲಾಯಿಸಿದೆ. ಭದ್ರತಾ ಮಂಡಳಿಯ ಕರಡು ನಿರ್ಣಯಕ್ಕೆ ಬೆಂಬಲ ನೀಡದೇ ಭಾರತ, ಚೀನಾ ಮತ್ತು ಯುನೈಟೆಡ್​ ಅರಬ್​ ಎಮಿರೆಟ್ಸ್ ದೂರ ಉಳಿದಿದೆ. ನಿರ್ಣಯ ಪರ ಮತ ಚಲಾಯಿಸದೆ ಈ ಮೂರು ದೇಶಗಳು ಸಭೆಯಲ್ಲಿ ಗೈರಾಗಿದ್ದವು. ನಿರ್ಣಯದ ಪರವಾಗಿ 11 ದೇಶಗಳು ಮತ ಚಲಾಯಿಸಿವೆ. ​ … Continue reading UN ಭದ್ರತಾ ಮಂಡಳಿಯ ಕರಡು ನಿರ್ಣಯ ವಿರುದ್ಧ ವಿಟೋ ಅಧಿಕಾರ ಬಳಸಿದ ರಷ್ಯಾ: ಭಾರತದ ನಿಲುವು ಹೀಗಿದೆ…