ಜನರೇ ಎಚ್ಚರ ನಿಮಗೂ ಹೀಗಾಗಬಹುದು…ಪಿಜ್ಜಾ ತಿನ್ನುವ ಆಸೆಯಿಂದ 11 ಲಕ್ಷ ರೂ. ಕಳೆದುಕೊಂಡು ವೃದ್ಧೆ!

ಮುಂಬೈ: ಸೈಬರ್‌ ಕ್ರೈಂ ಪ್ರಕರಣ ದಿನವೂ ವರದಿಯಾಗುತ್ತಿದೆ. ಬ್ಯಾಂಕ್‌ ಖಾತೆಗೆ ಕನ್ನ ಹಾಕಿ ಮೋಸ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮುಂಬೈನಲ್ಲಿ ಇಂಥದ್ದೇ ಒಂದು ಪ್ರಕರಣ ಜರುಗಿದ್ದು, ಆನ್​ಲೈನ್​ನಲ್ಲಿ ಪಿಜ್ಜಾ ಮತ್ತು ಡ್ರೈ ಫ್ರೂಟ್​ ಆರ್ಡರ್​ ಮಾಡಿದ ವೃದ್ಧೆಯೊಬ್ಬರು 11 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಇದೀಗ ಸೈಬರ್​ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಮುಂಬೈನ ಅಂಧೇರಿಯಲ್ಲಿ ವಾಸವಿರುವ ವೃದ್ಧೆ ಕಳೆದ ವರ್ಷ ಜುಲೈನಲ್ಲಿ ಆನ್​ಲೈನ್​ನಲ್ಲಿ ಪಿಜ್ಜಾ ಆರ್ಡರ್​ ಮಾಡಿದ್ದರು. ಈ ವೇಳೆ 9,999 ರೂಪಾಯಿ ಕಳೆದುಕೊಂಡಿದ್ದರು. ಮತ್ತೆ ಅಕ್ಟೋಬರ್​ 29ರಂದು … Continue reading ಜನರೇ ಎಚ್ಚರ ನಿಮಗೂ ಹೀಗಾಗಬಹುದು…ಪಿಜ್ಜಾ ತಿನ್ನುವ ಆಸೆಯಿಂದ 11 ಲಕ್ಷ ರೂ. ಕಳೆದುಕೊಂಡು ವೃದ್ಧೆ!