ಒಂದು ಸಣ್ಣ ಎಡವಟ್ಟಿಗೆ ತಾನು ಪ್ರಾಣ ಕಳೆದುಕೊಂಡಿದ್ದಲ್ಲದೆ 100 ಕೋಟಿ ರೂ. ನಷ್ಟ ಮಾಡಿದ ಬೆಕ್ಕು!

ಪುಣೆ: ಬೆಕ್ಕೊಂದು ಮಾಡಿದ ಸಣ್ಣ ಎಡವಟ್ಟಿಗೆ ತಾನು ಪ್ರಾಣ ಕಳೆದುಕೊಂಡಿದ್ದಲ್ಲದೆ, ಅಂದಾಜು 100 ಕೋಟಿ ರೂಪಾಯಿ ನಷ್ಟವಾಗಿರುವ ವಿಚಿತ್ರ ಪ್ರಸಂಗ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಬೆಕ್ಕು ಮಾಡಿದ ಕೆಲಸಕ್ಕೆ 60 ಸಾವಿರ ಮನೆಗಳಿಗೆ ವಿದ್ಯುತ್​ ಸಂಪರ್ಕ ಕಡಿತ ಮತ್ತು 7 ಸಾವಿರ ವ್ಯಾಪಾರಿಗಳಿಗೆ ವಿದ್ಯುತ್​ ಕಡಿತ ಪರಿಣಾಮ ಬೀರಿದ್ದು, ಇದರಿಂದ ಅಂದಾಜು 100 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಭೋಶರಿಯಲ್ಲಿ ಮಹಾರಾಷ್ಟ್ರ ವಿದ್ಯುತ್​ ಪ್ರಸರಣ ನಿಗಮಕ್ಕೆ ಸೇರಿದ ಹೈವೋಲ್ಟೇಜ್ 220 ಕೆವಿ ಸಬ್​ … Continue reading ಒಂದು ಸಣ್ಣ ಎಡವಟ್ಟಿಗೆ ತಾನು ಪ್ರಾಣ ಕಳೆದುಕೊಂಡಿದ್ದಲ್ಲದೆ 100 ಕೋಟಿ ರೂ. ನಷ್ಟ ಮಾಡಿದ ಬೆಕ್ಕು!