ಇದೆಂಥಾ ಹುಚ್ಚುತನ! ರಾಮ್​ಚರಣ್​-ಜೂ. ಎನ್​ಟಿಆರ್​ಗೆ ಮುಜುಗರ ಉಂಟು ಮಾಡಿದ ಅಭಿಮಾನಿಗಳ ಅತಿರೇಕ

ಹೈದರಾಬಾದ್​: ಸ್ಟಾರ್​ ಡೈರೆಕ್ಟರ್​ ರಾಜಮೌಳಿ ನಿರ್ದೇಶನದ ಹಾಗೂ ಟಾಲಿವುಡ್​ ಸೂಪರ್​ ಸ್ಟಾರ್​ಗಳಾದ ಜೂ. ಎನ್​ಟಿಆರ್​ ಮತ್ತು ರಾಮ್​ಚರಣ್ ಅಭಿನಯದ ಬಹುನಿರೀಕ್ಷಿತ​ ಪ್ಯಾನ್​ ಇಂಡಿಯಾ ಸಿನಿಮಾ “ಆರ್​ಆರ್​ಆರ್​” ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಇಡೀ ಭಾರತವನ್ನು ಸುತ್ತುತ್ತಿದೆ. ಮಾರ್ಚ್​ 25ರ ಶುಕ್ರವಾರದಂದು ವಿಶ್ವದಾದ್ಯಂತ ಆರ್​ಆರ್​ಆರ್​ ತೆರೆಗೆ ಅಪ್ಪಳಿಸಲಿದೆ. ಚಿತ್ರವನ್ನು ಅದ್ಧುರಿಯಾಗಿ ಬರಮಾಡಿಕೊಳ್ಳಲು ರಾಮ್​ಚರಣ್​ ಮತ್ತು ಜೂ. ಎನ್​ಟಿಆರ್​ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಉಭಯ ನಟರ ಅಭಿಮಾನಿಗಳು ಸಿದ್ಧತೆ ಆರಂಭಿಸಿದ್ದು, ಕಟೌಟ್​, ಬ್ಯಾನರ್​ಗಳನ್ನು … Continue reading ಇದೆಂಥಾ ಹುಚ್ಚುತನ! ರಾಮ್​ಚರಣ್​-ಜೂ. ಎನ್​ಟಿಆರ್​ಗೆ ಮುಜುಗರ ಉಂಟು ಮಾಡಿದ ಅಭಿಮಾನಿಗಳ ಅತಿರೇಕ