ತನ್ನನ್ನು ಟ್ರೋಲ್​ ಮಾಡಿದ ರೋಹಿತ್​ ಫ್ಯಾನ್ಸ್​ಗಳನ್ನು ಒಂದೇ ಒಂದು ಟ್ವೀಟ್​ ಮೂಲಕ ತಣ್ಣಗಾಗಿಸಿದ ವೀರೂ!

ನವದೆಹಲಿ: ನಿನ್ನೆ (ಏ. 6) ನಡೆದ ಮುಂಬೈ ಇಂಡಿಯನ್ಸ್​ ಹಾಗೂ ಕೊಲ್ಕತ ನೈಟ್​ ರೈಡರ್ಸ್​ (ಕೆಕೆಆರ್​) ತಂಡದ ನಡುವಿನ ಪಂದ್ಯದಲ್ಲಿ ಕೆಕೆಆರ್​ ಪರ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ ಪ್ಯಾಟ್​ ಕ್ಯುಮಿನ್ಸ್​ ಪರವಾಗಿ ಟೀಮ್​ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್​ ಮಾಡಿದ ಟ್ವೀಟ್​, ರೋಹಿತ್​ ಶರ್ಮ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಬೆನ್ನಲ್ಲೇ ಸೆಹ್ವಾಗ್​ ಮತ್ತೊಂದು ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಸೆಹ್ವಾಗ್​ ನಿನ್ನೆ ಪಂದ್ಯದ ಬಳಿಕ ಎಂದಿನಂತೆಯೇ ತಮ್ಮ … Continue reading ತನ್ನನ್ನು ಟ್ರೋಲ್​ ಮಾಡಿದ ರೋಹಿತ್​ ಫ್ಯಾನ್ಸ್​ಗಳನ್ನು ಒಂದೇ ಒಂದು ಟ್ವೀಟ್​ ಮೂಲಕ ತಣ್ಣಗಾಗಿಸಿದ ವೀರೂ!