ನಟ ಮಹೇಶ್​ ಬಾಬು ಮನೆಯಲ್ಲಿ ಕಳ್ಳತನ ಮಾಡಲು ಕಾಂಪೌಂಡ್ ಏರಿದ ಬೆನ್ನಲ್ಲೇ ಖದೀಮನಿಗೆ ಕಾದಿತ್ತು ಶಾಕ್​!

ಹೈದರಾಬಾದ್​: ಖದೀಮನೊಬ್ಬ ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿರುವ ಪ್ರಸಂಗ ಬೆಳಕಿಗೆ ಬಂದಿದೆ. ಮಂಗಳವಾರ ರಾತ್ರಿ ಜುಬಿಲಿ ಹಿಲ್ಸ್​ನಲ್ಲಿರುವ ಮಹೇಶ್​ ಬಾಬು ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಖದೀಮನನ್ನು ಕೃಷ್ಣ ಎಂದು ಗುರುತಿಸಲಾಗಿದೆ. ಈತ ಮೂರು ದಿನಗಳ ಹಿಂದಷ್ಟೇ ಒಡಿಶಾದಿಂದ ಹೈದರಾಬಾದ್​ಗೆ ಬಂದಿದ್ದ. ಮಹೇಶ್​ ಬಾಬು ಅವರ ನಿವಾಸದ ಸುತ್ತ ಸುಮಾರು 30 ಅಡಿ ಎತ್ತರವಿರುವ ಕಾಪೌಂಡ್ ಏರಿದ ಖದೀಮ, ಕಳಗೆ ಜಿಗಿದು, ಕಾಲು ನೋವು ಮಾಡಿಕೊಂಡು ಒದ್ದಾಡುತ್ತಿದ್ದ. ಏನೋ … Continue reading ನಟ ಮಹೇಶ್​ ಬಾಬು ಮನೆಯಲ್ಲಿ ಕಳ್ಳತನ ಮಾಡಲು ಕಾಂಪೌಂಡ್ ಏರಿದ ಬೆನ್ನಲ್ಲೇ ಖದೀಮನಿಗೆ ಕಾದಿತ್ತು ಶಾಕ್​!